ಶುಕ್ರವಾರ, ಏಪ್ರಿಲ್ 16, 2010

ಕನ್ನಡದಲ್ಲಿ ರಾಹುಲ್ ದ್ರಾವಿಡ್ ಮಾತುಕತೆ

ರಾಹುಲ್ ದ್ರಾವಿಡ್ ಎಲ್ಲಿಯೂ ಕನ್ನಡದಲ್ಲಿ ಮಾತನಾಡುವುದನ್ನು ಕೇಳಿರಲಿಲ್ಲ. ಈಗ ರಾಯಲ್ ಚಾಲೆಂಜರ್ಸ್ ಅಂತರ್ಜಾಲ ತಾಣದಲ್ಲಿ ಅವರ ಕನ್ನಡ-ಇಂಗ್ಲೀಷ್ ಸಂಭಾಷಣೆ ಪ್ರಸಾರವಾಗಿದೆ. ಸರಿಯಾದ ಶಬ್ದಗಳಿಗಾಗಿ ಹುಡುಕಾಡುತ್ತಾ ಸ್ವಲ್ಪ ತಡವರಿಸುತ್ತಾರಾದರೂ ಅಲ್ಲಲ್ಲಿ ಆಂಗ್ಲ ಶಬ್ದಗಳನ್ನು ಬಳಸಿ ಚೆನ್ನಾಗಿಯೇ ಮಾತನಾಡುತ್ತಾರೆ. ದ್ರಾವಿಡ್ ಕನ್ನಡ ಮಾತುಗಳನ್ನು ಇಲ್ಲಿ ಕೇಳಬಹುದು. ಹಾಗೆನೇ ಅನಿಲ್ ಕುಂಬ್ಳೆಯ ಮಾತುಗಳನ್ನು ಇಲ್ಲಿ ಕೇಳಬಹುದು ಮತ್ತು ವಿನಯ್ ಕುಮಾರ್ ಸಂಭಾಷಣೆಯನ್ನು ಇಲ್ಲಿ ಕೇಳಬಹುದು.

6 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

Nice one

sunaath ಹೇಳಿದರು...

Thank you.

ಅನಾಮಧೇಯ ಹೇಳಿದರು...

ಕನ್ನಡದವರು ಕನ್ನಡ ಮಾತಾಡೋದು ಕೇಳೋಕೆ ಎಷ್ಟು ಕಷ್ಟ...:)

ಈ ಆರ್ಜೆ ಸಿಕ್ಕಿದರೆ ಅವರಿಗೆ ನಾನು ಕನ್ನಡ ಹೇಳಿಕೊಡೋಕೆ ತಯಾರಿದ್ದೇನೆ ಅಂತ ತಿಳಿಸಿ..;)

Srikanth - ಶ್ರೀಕಾಂತ ಹೇಳಿದರು...

naanoo dravid ge kannada barutte anta keLidde, aadre maataaDodanna keLirlilla... thanks for this post!

Harisha - ಹರೀಶ ಹೇಳಿದರು...

ಏನೂ ಬರ್ತಾನೇ ಇಲ್ಲ :-(

ರಾಜೇಶ್ ನಾಯ್ಕ ಹೇಳಿದರು...

ಎಲ್ಲ ಗೆಳೆಯರಿಗೂ ಥ್ಯಾಂಕ್ಸ್. ಹರೀಶ್ - ಆಡಿಯೋ ಲಿಂಕ್ ಸರಿಯಾಗೇ ಇದೆಯಲ್ಲ.