ಸುಂದರ ಜೋಡಿ...
ಭಾನುವಾರ, ಏಪ್ರಿಲ್ 25, 2010
ಶುಕ್ರವಾರ, ಏಪ್ರಿಲ್ 16, 2010
ಕನ್ನಡದಲ್ಲಿ ರಾಹುಲ್ ದ್ರಾವಿಡ್ ಮಾತುಕತೆ
ರಾಹುಲ್ ದ್ರಾವಿಡ್ ಎಲ್ಲಿಯೂ ಕನ್ನಡದಲ್ಲಿ ಮಾತನಾಡುವುದನ್ನು ಕೇಳಿರಲಿಲ್ಲ. ಈಗ ರಾಯಲ್ ಚಾಲೆಂಜರ್ಸ್ ಅಂತರ್ಜಾಲ ತಾಣದಲ್ಲಿ ಅವರ ಕನ್ನಡ-ಇಂಗ್ಲೀಷ್ ಸಂಭಾಷಣೆ ಪ್ರಸಾರವಾಗಿದೆ. ಸರಿಯಾದ ಶಬ್ದಗಳಿಗಾಗಿ ಹುಡುಕಾಡುತ್ತಾ ಸ್ವಲ್ಪ ತಡವರಿಸುತ್ತಾರಾದರೂ ಅಲ್ಲಲ್ಲಿ ಆಂಗ್ಲ ಶಬ್ದಗಳನ್ನು ಬಳಸಿ ಚೆನ್ನಾಗಿಯೇ ಮಾತನಾಡುತ್ತಾರೆ. ದ್ರಾವಿಡ್ ಕನ್ನಡ ಮಾತುಗಳನ್ನು ಇಲ್ಲಿ ಕೇಳಬಹುದು. ಹಾಗೆನೇ ಅನಿಲ್ ಕುಂಬ್ಳೆಯ ಮಾತುಗಳನ್ನು ಇಲ್ಲಿ ಕೇಳಬಹುದು ಮತ್ತು ವಿನಯ್ ಕುಮಾರ್ ಸಂಭಾಷಣೆಯನ್ನು ಇಲ್ಲಿ ಕೇಳಬಹುದು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)