ಬುಧವಾರ, ಸೆಪ್ಟೆಂಬರ್ 11, 2013

ಮತ್ತೊಮ್ಮೆ ಈ ಜಲಧಾರೆಯತ್ತ...


ಗೆಳೆಯರು ಈ ಜಲಧಾರೆಗೆ ಹೊರಟಿದ್ದರು. ಸುಮಾರು ವರ್ಷಗಳ ಮೊದಲು ಇಲ್ಲಿಗೆ ಅದಾಗಲೇ ಭೇಟಿ ನೀಡಿದ್ದರೂ, ಮತ್ತೆ ಹೊರಟೆ.


ಈ ಜಲಧಾರೆಗೆ ಚಾರಣವೇನೂ ಇಲ್ಲ. ರಸ್ತೆಯಿಂದ ೧೫ ನಿಮಿಷದ ದಾರಿ. ಸುಮಾರು ೬೦ ಅಡಿ ಎತ್ತರದ ಜಲಧಾರೆ.


ಮೊದಲ ಭೇಟಿಯ ವಿವರ ಈ ಬ್ಲಾಗಿನಲ್ಲಿ ಎಲ್ಲೋ ಇದೆ. ಆಗ ಒಬ್ಬನೇ ಹೋಗಿದ್ದೆ. ಈ ಬಾರಿ ಮೂರ್ನಾಲ್ಕು ಗೆಳೆಯರಿದ್ದರು. ಈ ಎರಡನೇ ಭೇಟಿ ನೀಡಿ ೩ ವರ್ಷಗಳೇ ಕಳೆದುಹೋದವು.


ಸದ್ಯಕ್ಕೆ ಈ ಫಾಲ್ಸ್ ಅರಣ್ಯ ಇಲಾಖೆಯ ’ಎಂಟ್ರಿ ಫೀಸ್’ ಕಾಟದಿಂದ ಮುಕ್ತವಾಗಿದೆ. ಸಮೀಪದ ಹಳ್ಳಿಯಲ್ಲಿರುವ ಇನ್ನೊಂದು ಫಾಲ್ಸ್ ನೋಡಬೇಕಿದ್ದರೆ ರೂ.೩೦೦/- ಕೊಡಬೇಕಾಗುತ್ತದೆ!

4 ಕಾಮೆಂಟ್‌ಗಳು:

Lakshmipati ಹೇಳಿದರು...

ರಾಜೇಶ್,

ಈ ಸುಂದರ ಜಲಧಾರೆಯನ್ನು ಮತ್ತೆ ನೆನಪಿಸಿದ್ದಕ್ಕೆ ಧನ್ಯವಾದಗಳು.

ಲಕ್ಷ್ಮೀಪತಿ

Srik ಹೇಳಿದರು...

Abba! estu sundaravaagide!!

Srik

Ashok ಹೇಳಿದರು...

Tumba Chennagide.

ರಾಜೇಶ್ ನಾಯ್ಕ ಹೇಳಿದರು...

ಲಕ್ಷ್ಮೀಪತಿ, ಶ್ರೀಕಾಂತ್, ಅಶೋಕ್
ಧನ್ಯವಾದ.