ಸೋಮವಾರ, ಮಾರ್ಚ್ 10, 2008

ಅಕ್ಷರ ಅವಾಂತರ ೫ - ಓಂಕಿರಾಣಿ!!!


ಲಕ್ಷ್ಮೇಶ್ವರದಲ್ಲಿ ಓಂಕಿರಾಣಿ! ಹಾಗೇನೇ ಓದಿಬಿಟ್ಟೀರಾ? ನಾನು ಹಾಗೆ ಓದಿದ್ದೆ. ಸ್ವಲ್ಪ ತಲೆ ಕೆರೆದುಕೊಂಡ ಬಳಿಕ ತಿಳಿಯಿತು. ಇದು 'ಓಂ ಕಿರಾಣಿ ಸ್ಟೋರ್ಸ್' ಎಂದು.

2 ಕಾಮೆಂಟ್‌ಗಳು:

ಮನಸ್ವಿನಿ ಹೇಳಿದರು...

ಹಾಗೆ ಓದಿಬಿಟ್ಟೆ :)

VENU VINOD ಹೇಳಿದರು...

ಹಹ್ಹಹ್ಹ just like ದಗದಗ ಸಲೂನ್ ಶಾಪ !