ಸೋಮವಾರ, ಅಕ್ಟೋಬರ್ 19, 2015

ಮೇಲುಕೋಟೆ ಮೆಲುಕು...


ಮೇಲುಕೋಟೆ. ಇನ್ನೂ ತನ್ನ ಪುರಾತನ ವೈಭವದಿಂದ ಹೊರಬರದೇ, ಆ ಛಾಯೆಯಿಂದ ಹೊರಬರಲೂ ಇಚ್ಛಿಸದೆ, ತಾನಿನ್ನೂ ತನ್ನ ಗತಕಾಲದ ವೈಭವದಲ್ಲೇ ಇರಲು ಬಯಸುವ ಊರಿನಂತೆ ಕಂಡಿತು. ಕೆಲವು ಮೆಲುಕುಗಳು ಚಿತ್ರರೂಪದಲ್ಲಿ...

4 ಕಾಮೆಂಟ್‌ಗಳು:

siddeshwar ಹೇಳಿದರು...

Amazing sculptures! Great pictures and post!

ರಾಜೇಶ್ ನಾಯ್ಕ ಹೇಳಿದರು...

ಸಿದ್ಧೇಶ್ವರ,
ಧನ್ಯವಾದ.

S.V. Dixit ಹೇಳಿದರು...

ತುಂಬಾ ಚೆನ್ನಾದ ಮಾಹಿತಿ ಹಾಗೂ ಚಿತ್ರಗಳು. ಧನ್ಯವಾದಗಳು

S.V. Dixit ಹೇಳಿದರು...

ವಿಜ್ನಾನೇಶ್ವರರ ಬಗ್ಗೆ ಇನ್ನಷ್ಟು ಮಾಹಿತಿ ಬೇಕು,