ಬುಧವಾರ, ಸೆಪ್ಟೆಂಬರ್ 26, 2007

ಹೀಗೊಂದು ಊರು - ೧


ಹುಬ್ಬಳ್ಳಿ ಬಸ್ಸು ನಿಲ್ದಾಣದಲ್ಲಿ ಈ ಬಸ್ಸು ನಿಂತಿತ್ತು. ಹೀಗೂ ಒಂದು ಊರಿನ ಹೆಸರಿರಬಹುದೇ ಎಂದು ಅಶ್ಚರ್ಯವಾಯಿತು. ದಾಂಡೇಲಿ ಸಮೀಪ 'ಪ್ರಧಾನಿ' ಎಂಬ ಹೆಸರಿನ ಹಳ್ಳಿಯಿದೆ ಆದರೆ ಊರುಸೂಚಿಯ ಚಿತ್ರ ತೆಗೆಯಲು ಮರೆತೇ ಬಿಟ್ಟೆ.

7 ಕಾಮೆಂಟ್‌ಗಳು:

Srikanth - ಶ್ರೀಕಾಂತ ಹೇಳಿದರು...

ಆ ಓತ್ತಕ್ಷರ ಚಿಕ್ಕದಾಗಿದೆ. ಸ್ವಲ್ಪ ದೊಡ್ಡದಾಗಿ ಬರೆದಿದ್ದರೆ ಇನ್ನೂ ಚೆನ್ನಾಗಿರ್ತಿತ್ತು ಅಲ್ವಾ?

ಸುಶ್ರುತ ದೊಡ್ಡೇರಿ ಹೇಳಿದರು...

'ಸುಳ್ಯ' ಅಂತ ಊರಿದೆ. ಅದು ಸ್ಪೆಲಿಂಗ್ ಮಿಸ್ಟೇಕ್ ಇರಬಹುದಾ?

Uday ಹೇಳಿದರು...

ಸ್ಪೆಲ್ಲಿಂಗ್ ಮಿಸ್ತಕೆ ಅಲ್ಲ ಅನಿಸುತ್ತೆ. ಬಸ್ ನೋಡಿದರೆ ಲೋಕಲ್ ಬಸ್ ಅನಿಸುತ್ತೆ . ಹುಬ್ಬಳ್ಳಿಯ ಸಮೀಪದ ಊರು ಇರಬಹುದು

ರಾಜೇಶ್ ನಾಯ್ಕ ಹೇಳಿದರು...

ಶ್ರೀಕಾಂತ್,
ನೀವಂದದ್ದು ಸರಿ. ನನಗೆ ಮೊದಲು ಆ ಅಡಿವತ್ತು ಕಾಣಿಸಿರಲಿಲ್ಲ. 'ಸುಳ' ಎಂದೇ ಓದಿದ್ದೆ. ನಂತರ ಗಮನಿಸಿದಾಗ 'ಸುಳ್ಳ' ಎಂದಿತ್ತು. ಅಡಿವತ್ತು ಚಿತ್ರದಲ್ಲಿ ಸರಿಯಾಗಿ ಕಾಣಿಸಲೆಂದು ಎರಡೂ ಕೈಗಳನ್ನು ಆದಷ್ಟು ಮೇಲಕ್ಕೆ ಎತ್ತಿ ಈ ಚಿತ್ರ ತೆಗೆದಿದ್ದೆ.

ಸುಶ್ರುತ,
'ಸುಳ್ಯ' ಇರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತು ಅದೊಂದು ತಾಲೂಕು ಕೇಂದ್ರ. ಸುಳ್ಯ ದಾಟಿದರೆ ನಂತರ ಕೊಡಗಿನ ಮಡಿಕೇರಿ ತಾಲೂಕು.

ಉದಯ,
ಸರಿಯಾಗಿ ಹೇಳಿದ್ದೀರಿ.

Srik ಹೇಳಿದರು...

nimma camerage siguvantha special 'items' innu yelloo sigalla :-)

ಅನಾಮಧೇಯ ಹೇಳಿದರು...

ನಿಮ್ಮ ನೋಟ ಅದ್ಭುತ. ಯಾರ ಕಣ್ಣಿಗೆ ಕಾಣದ್ದು ನಿಮಗೆ ಹೇಗೆ ಕಾಣುತ್ತೆ?
ಲೀನಾ.

ರಾಜೇಶ್ ನಾಯ್ಕ ಹೇಳಿದರು...

ಶ್ರೀಕಾಂತ್,
ಧನ್ಯವಾದಗಳು.

ಲೀನಾ,
ಬರ್ತಾ ಇರಿ ಇಲ್ಲಿಗೆ.