ಹೊನ್ನಾವರದಿಂದ ಕುಮಟಾಕ್ಕೆ ತೆರಳುವಾಗ ೧೩ಕಿಮಿ ಬಳಿಕ ಸಿಗುವುದು ಧಾರೇಶ್ವರ. ಇಲ್ಲಿರುವ ರಮಣೀಯ ಸಮುದ್ರ ತೀರಕ್ಕೆ ತೆರಳಲು ಹಾಕಿರುವ ಮಾರ್ಗಸೂಚಿಯನ್ನು ಗಮನಿಸಿದರೆ....ಎಡವಟ್ಟು. ರಸ್ತೆಯ ಇನ್ನೊಂದು ಬದಿಯಲ್ಲಿ, ಕುಮಟಾದಿಂದ ಬರುವವರಿಗೆ ಕಾಣಲೆಂದು ಇನ್ನೊಂದು ಮಾರ್ಗಸೂಚಿ. ಅದರಲ್ಲಾದರೂ ಸರಿಯಾಗಿ ಬರೆದಿರಬಹುದು ಎಂದು ನೋಡಹೊರಟರೆ....ಅಲ್ಲೂ ಎಡವಟ್ಟು.
6 ಕಾಮೆಂಟ್‌ಗಳು:
photo kaanistha illa.. :(
ರಾಜೇಶ್,
ಎಡವಟ್ಟಿನ ಪರಮಾವಧಿ ಇದು !!
ತುಂಬಾ ಅಲೆಯುತ್ತಿರಾ ಅಂತಾ ಗೊತಾಯ್ತು ನಿಮ್ಮ ಬ್ಲಾಗ್ ನೋಡಿ !
a roadanalli iMta halavaru edavaTTugalu sigatave nimage..
eeg elli alita idira?
ಶಿವ್,
ಭಾರೀ ಎಡವಟ್ಟು! ಕಳೆದ ೩ ವರ್ಷಗಳಿಂದ ಪ್ರತಿ ಸಲ ಆ ದಾರಿಯಲ್ಲಿ ತೆರಳುವಾಗ ಸರಿ ಮಾಡಿದ್ದಾರೋ ಎಂದು ಗಮನಿಸುತ್ತಿದ್ದೇನೆ, ಆದರೂ ಅದು ಹಾಗೇ ಇದೆ. ಬ್ಲಾಗಿಗೆ ಸ್ವಾಗತ.
ಮಹಾಂತೇಶ್,
ಸದ್ಯಕ್ಕೆ ಎಲ್ಲೂ ಇಲ್ಲ. ಇನ್ನು ೧-೨ ತಿಂಗಳು ಅಲೆದಾಟಕ್ಕೆ ಅಲ್ಪ ವಿರಾಮ. ಗ್ರೌಂಡೆಡ್ ಫಾರ್ ಎ ಮಂಥ್. ಬರ್ತಾ ಇರಿ ಈ ಬ್ಲಾಗಿನೆಡೆ.
ಹಾಯ್, ನಿಮ್ಮ ಪ್ರವಾಸ ಕಥನ ಚೆನ್ನಾಗಿದೆ, ಫೋಟೊಗಳು ರಮ್ಯವಾಗಿವೆ.
ಶಶಿಕಲಾ,
ಮೆಚ್ಚುಗೆಗೆ ಧನ್ಯವಾದಗಳು. ಬರ್ತಾ ಇರಿ ಇಲ್ಲಿಗೆ.
ಕಾಮೆಂಟ್ ಪೋಸ್ಟ್ ಮಾಡಿ