ಹೊನ್ನಾವರದಿಂದ ಕುಮಟಾಕ್ಕೆ ತೆರಳುವಾಗ ೧೩ಕಿಮಿ ಬಳಿಕ ಸಿಗುವುದು ಧಾರೇಶ್ವರ. ಇಲ್ಲಿರುವ ರಮಣೀಯ ಸಮುದ್ರ ತೀರಕ್ಕೆ ತೆರಳಲು ಹಾಕಿರುವ ಮಾರ್ಗಸೂಚಿಯನ್ನು ಗಮನಿಸಿದರೆ....ಎಡವಟ್ಟು. ರಸ್ತೆಯ ಇನ್ನೊಂದು ಬದಿಯಲ್ಲಿ, ಕುಮಟಾದಿಂದ ಬರುವವರಿಗೆ ಕಾಣಲೆಂದು ಇನ್ನೊಂದು ಮಾರ್ಗಸೂಚಿ. ಅದರಲ್ಲಾದರೂ ಸರಿಯಾಗಿ ಬರೆದಿರಬಹುದು ಎಂದು ನೋಡಹೊರಟರೆ....ಅಲ್ಲೂ ಎಡವಟ್ಟು.
photo kaanistha illa.. :(
ಪ್ರತ್ಯುತ್ತರಅಳಿಸಿರಾಜೇಶ್,
ಪ್ರತ್ಯುತ್ತರಅಳಿಸಿಎಡವಟ್ಟಿನ ಪರಮಾವಧಿ ಇದು !!
ತುಂಬಾ ಅಲೆಯುತ್ತಿರಾ ಅಂತಾ ಗೊತಾಯ್ತು ನಿಮ್ಮ ಬ್ಲಾಗ್ ನೋಡಿ !
a roadanalli iMta halavaru edavaTTugalu sigatave nimage..
ಪ್ರತ್ಯುತ್ತರಅಳಿಸಿeeg elli alita idira?
ಶಿವ್,
ಪ್ರತ್ಯುತ್ತರಅಳಿಸಿಭಾರೀ ಎಡವಟ್ಟು! ಕಳೆದ ೩ ವರ್ಷಗಳಿಂದ ಪ್ರತಿ ಸಲ ಆ ದಾರಿಯಲ್ಲಿ ತೆರಳುವಾಗ ಸರಿ ಮಾಡಿದ್ದಾರೋ ಎಂದು ಗಮನಿಸುತ್ತಿದ್ದೇನೆ, ಆದರೂ ಅದು ಹಾಗೇ ಇದೆ. ಬ್ಲಾಗಿಗೆ ಸ್ವಾಗತ.
ಮಹಾಂತೇಶ್,
ಸದ್ಯಕ್ಕೆ ಎಲ್ಲೂ ಇಲ್ಲ. ಇನ್ನು ೧-೨ ತಿಂಗಳು ಅಲೆದಾಟಕ್ಕೆ ಅಲ್ಪ ವಿರಾಮ. ಗ್ರೌಂಡೆಡ್ ಫಾರ್ ಎ ಮಂಥ್. ಬರ್ತಾ ಇರಿ ಈ ಬ್ಲಾಗಿನೆಡೆ.
ಹಾಯ್, ನಿಮ್ಮ ಪ್ರವಾಸ ಕಥನ ಚೆನ್ನಾಗಿದೆ, ಫೋಟೊಗಳು ರಮ್ಯವಾಗಿವೆ.
ಪ್ರತ್ಯುತ್ತರಅಳಿಸಿಶಶಿಕಲಾ,
ಪ್ರತ್ಯುತ್ತರಅಳಿಸಿಮೆಚ್ಚುಗೆಗೆ ಧನ್ಯವಾದಗಳು. ಬರ್ತಾ ಇರಿ ಇಲ್ಲಿಗೆ.