ಭಾನುವಾರ, ಡಿಸೆಂಬರ್ 25, 2011

ಚಾರಣ ಚಿತ್ರ - ೧೫


ಬಯಕೆ - ಕೋರಿಕೆ - ನಂಬಿಕೆ

ಬಟ್ಟೆಯಲ್ಲಿ ತೆಂಗಿನಕಾಯಿ ಸುತ್ತಿ ಶಿರಸಂಗಿಯ ಕಾಳಿಕಾದೇವಿಗೆ ಸಮರ್ಪಿಸಿ ಬಂದರೆ ಎಲ್ಲಾ ಬಯಕೆಗಳು ಈಡೇರುವುದು ಎಂಬ ನಂಬಿಕೆ.

3 ಕಾಮೆಂಟ್‌ಗಳು:

sunaath ಹೇಳಿದರು...

ಚಿತ್ರ ಸುಂದರವಾಗಿದೆ. ಈ ತರಹದ ನಂಬಿಕೆ ಕೋಲೂರುನಲ್ಲಿಯೂ ಇದೆ.

Srik ಹೇಳಿದರು...

There is a modern temple in Bangalore too with similar belief. In the "Karya Siddhi Hanuman" temple, devotees are supposed to observe a 40-day prayer with good devotion and on the last day the coconut shall be removed to be taken with them for a feast at home!!

- Srik

ರಾಜೇಶ್ ನಾಯ್ಕ ಹೇಳಿದರು...

ಸುನಾಥ್, ಶ್ರೀಕಾಂತ್
ಮಾಹಿತಿಗಾಗಿ ಧನ್ಯವಾದ.