ಗುರುವಾರ, ಮಾರ್ಚ್ 26, 2009

ಸದಾಶಿವಘಡ


ಕಾಳಿ ನದಿಯನ್ನು ಸೀಳಿದಂತೆ ತೋರುವ ಸೇತುವೆ. ಅನತಿ ದೂರದಲ್ಲಿ ಸಮುದ್ರದಲ್ಲಿ ಲೀನವಾಗುವ ಕಾಳಿ.


ದ್ವೀಪಗಳಿಗೆ ಸಾಗುತ್ತಿರುವ ದೋಣಿಗಳು ಮತ್ತು ವಿಶಾಲ ನದಿಯ ಉದ್ದಗಲಕ್ಕೂ ಮೀನುಗಾರಿಕೆಯಲ್ಲಿ ತೊಡಗಿರುವ ಸಣ್ಣ ದೋಣಿಗಳು.


ಸಮುದ್ರದ ನಡುವೆ ತೋರುತ್ತಿರುವ ದ್ವೀಪಗಳು. ಒಟ್ಟಾರೆ ಸುಂದರ ದೃಶ್ಯ. ಕಾಳಿ ನದಿ ತನ್ನ ಪ್ರಯಾಣವನ್ನು ಕೊನೆಗೊಳಿಸುವ ಅಪೂರ್ವ ದೃಶ್ಯ.


ಸದಾಶಿವಗಡದ ಕೋಟೆಯ ಮೇಲೆ ತೆರಳಿದರೆ ಈ ದೃಶ್ಯ ಲಭ್ಯ. ಈಗ ಕೋಟೆಯ ಅವಶೇಷಗಳು ಮಾತ್ರ ಇವೆ. ತುಪಾಕಿಯೊಂದು ಸಮುದ್ರದ ಬದಿಗೆ ಮುಖ ಮಾಡಿ ಎಂದೂ ಬರದ ವೈರಿಗಾಗಿ ಕಾಯುತ್ತಿದೆ. ರಿಲ್ಯಾಕ್ಸ್ ಮಾಡಲು ಸೂಕ್ತ ಸ್ಥಳ.

ಮಾಹಿತಿ: ಲಕ್ಷ್ಮಣ ಟಿ ನಾಯ್ಕ

6 ಕಾಮೆಂಟ್‌ಗಳು:

sunaath ಹೇಳಿದರು...

ರಾಜೇಶ,
ಸುಂದರವಾದ ಚಿತ್ರಗಳನ್ನು ಕೊಟ್ಟಿರುವಿರಿ.
ಧನ್ಯವಾದಗಳು.
ಯುಗಾದಿಯ ಹಾಗೂ ಹೊಸ ಸಂವತ್ಸರದ ಶುಭಾಶಯಗಳು.

sp ಹೇಳಿದರು...

Thanks for these beautiful pictures and introducing us to new place as usual in Karnataka.

Happy Ugadi.

Regards
SP

VENU VINOD ಹೇಳಿದರು...

nice photos rajesh...

ಬೆಂಗಳೂರು ರಘು ಹೇಳಿದರು...

super article and pictures Rajesh.. thanks for the info

ರಾಕೇಶ್ ಕುಮಾರ್ ಕಮ್ಮಜೆ ಹೇಳಿದರು...

so.... beautiful....

ರಾಜೇಶ್ ನಾಯ್ಕ ಹೇಳಿದರು...

ಸುನಾಥ್, ಎಸ್ ಪಿ, ವೇಣು, ರಘು, ರಾಕೇಶ್
ಧನ್ಯವಾದ. ಪ್ರೋತ್ಸಾಹ ಹೀಗೆ ಇರಲಿ.