ಕಾಳಿ ನದಿಯನ್ನು ಸೀಳಿದಂತೆ ತೋರುವ ಸೇತುವೆ. ಅನತಿ ದೂರದಲ್ಲಿ ಸಮುದ್ರದಲ್ಲಿ ಲೀನವಾಗುವ ಕಾಳಿ.
ದ್ವೀಪಗಳಿಗೆ ಸಾಗುತ್ತಿರುವ ದೋಣಿಗಳು ಮತ್ತು ವಿಶಾಲ ನದಿಯ ಉದ್ದಗಲಕ್ಕೂ ಮೀನುಗಾರಿಕೆಯಲ್ಲಿ ತೊಡಗಿರುವ ಸಣ್ಣ ದೋಣಿಗಳು.
ಸಮುದ್ರದ ನಡುವೆ ತೋರುತ್ತಿರುವ ದ್ವೀಪಗಳು. ಒಟ್ಟಾರೆ ಸುಂದರ ದೃಶ್ಯ. ಕಾಳಿ ನದಿ ತನ್ನ ಪ್ರಯಾಣವನ್ನು ಕೊನೆಗೊಳಿಸುವ ಅಪೂರ್ವ ದೃಶ್ಯ.
ಸದಾಶಿವಗಡದ ಕೋಟೆಯ ಮೇಲೆ ತೆರಳಿದರೆ ಈ ದೃಶ್ಯ ಲಭ್ಯ. ಈಗ ಕೋಟೆಯ ಅವಶೇಷಗಳು ಮಾತ್ರ ಇವೆ. ತುಪಾಕಿಯೊಂದು ಸಮುದ್ರದ ಬದಿಗೆ ಮುಖ ಮಾಡಿ ಎಂದೂ ಬರದ ವೈರಿಗಾಗಿ ಕಾಯುತ್ತಿದೆ. ರಿಲ್ಯಾಕ್ಸ್ ಮಾಡಲು ಸೂಕ್ತ ಸ್ಥಳ.
ಮಾಹಿತಿ: ಲಕ್ಷ್ಮಣ ಟಿ ನಾಯ್ಕ
ರಾಜೇಶ,
ಪ್ರತ್ಯುತ್ತರಅಳಿಸಿಸುಂದರವಾದ ಚಿತ್ರಗಳನ್ನು ಕೊಟ್ಟಿರುವಿರಿ.
ಧನ್ಯವಾದಗಳು.
ಯುಗಾದಿಯ ಹಾಗೂ ಹೊಸ ಸಂವತ್ಸರದ ಶುಭಾಶಯಗಳು.
Thanks for these beautiful pictures and introducing us to new place as usual in Karnataka.
ಪ್ರತ್ಯುತ್ತರಅಳಿಸಿHappy Ugadi.
Regards
SP
nice photos rajesh...
ಪ್ರತ್ಯುತ್ತರಅಳಿಸಿsuper article and pictures Rajesh.. thanks for the info
ಪ್ರತ್ಯುತ್ತರಅಳಿಸಿso.... beautiful....
ಪ್ರತ್ಯುತ್ತರಅಳಿಸಿಸುನಾಥ್, ಎಸ್ ಪಿ, ವೇಣು, ರಘು, ರಾಕೇಶ್
ಪ್ರತ್ಯುತ್ತರಅಳಿಸಿಧನ್ಯವಾದ. ಪ್ರೋತ್ಸಾಹ ಹೀಗೆ ಇರಲಿ.