ಹುಬ್ಬಳ್ಳಿ ಬಸ್ಸು ನಿಲ್ದಾಣದಲ್ಲಿ ಈ ಬಸ್ಸು ನಿಂತಿತ್ತು. ಹೀಗೂ ಒಂದು ಊರಿನ ಹೆಸರಿರಬಹುದೇ ಎಂದು ಅಶ್ಚರ್ಯವಾಯಿತು. ದಾಂಡೇಲಿ ಸಮೀಪ 'ಪ್ರಧಾನಿ' ಎಂಬ ಹೆಸರಿನ ಹಳ್ಳಿಯಿದೆ ಆದರೆ ಊರುಸೂಚಿಯ ಚಿತ್ರ ತೆಗೆಯಲು ಮರೆತೇ ಬಿಟ್ಟೆ.
ಶ್ರೀಕಾಂತ್, ನೀವಂದದ್ದು ಸರಿ. ನನಗೆ ಮೊದಲು ಆ ಅಡಿವತ್ತು ಕಾಣಿಸಿರಲಿಲ್ಲ. 'ಸುಳ' ಎಂದೇ ಓದಿದ್ದೆ. ನಂತರ ಗಮನಿಸಿದಾಗ 'ಸುಳ್ಳ' ಎಂದಿತ್ತು. ಅಡಿವತ್ತು ಚಿತ್ರದಲ್ಲಿ ಸರಿಯಾಗಿ ಕಾಣಿಸಲೆಂದು ಎರಡೂ ಕೈಗಳನ್ನು ಆದಷ್ಟು ಮೇಲಕ್ಕೆ ಎತ್ತಿ ಈ ಚಿತ್ರ ತೆಗೆದಿದ್ದೆ.
ಸುಶ್ರುತ, 'ಸುಳ್ಯ' ಇರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತು ಅದೊಂದು ತಾಲೂಕು ಕೇಂದ್ರ. ಸುಳ್ಯ ದಾಟಿದರೆ ನಂತರ ಕೊಡಗಿನ ಮಡಿಕೇರಿ ತಾಲೂಕು.
7 ಕಾಮೆಂಟ್ಗಳು:
ಆ ಓತ್ತಕ್ಷರ ಚಿಕ್ಕದಾಗಿದೆ. ಸ್ವಲ್ಪ ದೊಡ್ಡದಾಗಿ ಬರೆದಿದ್ದರೆ ಇನ್ನೂ ಚೆನ್ನಾಗಿರ್ತಿತ್ತು ಅಲ್ವಾ?
'ಸುಳ್ಯ' ಅಂತ ಊರಿದೆ. ಅದು ಸ್ಪೆಲಿಂಗ್ ಮಿಸ್ಟೇಕ್ ಇರಬಹುದಾ?
ಸ್ಪೆಲ್ಲಿಂಗ್ ಮಿಸ್ತಕೆ ಅಲ್ಲ ಅನಿಸುತ್ತೆ. ಬಸ್ ನೋಡಿದರೆ ಲೋಕಲ್ ಬಸ್ ಅನಿಸುತ್ತೆ . ಹುಬ್ಬಳ್ಳಿಯ ಸಮೀಪದ ಊರು ಇರಬಹುದು
ಶ್ರೀಕಾಂತ್,
ನೀವಂದದ್ದು ಸರಿ. ನನಗೆ ಮೊದಲು ಆ ಅಡಿವತ್ತು ಕಾಣಿಸಿರಲಿಲ್ಲ. 'ಸುಳ' ಎಂದೇ ಓದಿದ್ದೆ. ನಂತರ ಗಮನಿಸಿದಾಗ 'ಸುಳ್ಳ' ಎಂದಿತ್ತು. ಅಡಿವತ್ತು ಚಿತ್ರದಲ್ಲಿ ಸರಿಯಾಗಿ ಕಾಣಿಸಲೆಂದು ಎರಡೂ ಕೈಗಳನ್ನು ಆದಷ್ಟು ಮೇಲಕ್ಕೆ ಎತ್ತಿ ಈ ಚಿತ್ರ ತೆಗೆದಿದ್ದೆ.
ಸುಶ್ರುತ,
'ಸುಳ್ಯ' ಇರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತು ಅದೊಂದು ತಾಲೂಕು ಕೇಂದ್ರ. ಸುಳ್ಯ ದಾಟಿದರೆ ನಂತರ ಕೊಡಗಿನ ಮಡಿಕೇರಿ ತಾಲೂಕು.
ಉದಯ,
ಸರಿಯಾಗಿ ಹೇಳಿದ್ದೀರಿ.
nimma camerage siguvantha special 'items' innu yelloo sigalla :-)
ನಿಮ್ಮ ನೋಟ ಅದ್ಭುತ. ಯಾರ ಕಣ್ಣಿಗೆ ಕಾಣದ್ದು ನಿಮಗೆ ಹೇಗೆ ಕಾಣುತ್ತೆ?
ಲೀನಾ.
ಶ್ರೀಕಾಂತ್,
ಧನ್ಯವಾದಗಳು.
ಲೀನಾ,
ಬರ್ತಾ ಇರಿ ಇಲ್ಲಿಗೆ.
ಕಾಮೆಂಟ್ ಪೋಸ್ಟ್ ಮಾಡಿ