’ಇನ್ಸ್ಟಿಟ್ಯೂಟ್’ ಎಂದು ಬರೆದದ್ದು ಮೊದಲೇ ತಪ್ಪು. ’ಟ’ ಬರೆಯುವ ಹೊಸ ವಿಧಾನ ಬೇರೆ ಕಂಡುಹುಡುಕಿದ್ದಾರೆ! ಸೋಜಿಗದ ವಿಷಯವೆಂದರೆ ಇದು ’ಫ್ಲೆಕ್ಸ್ ಪ್ರಿಂಟ್’ ಆಗಿರುವುದರಿಂದ ಗಣಕಯಂತ್ರದಲ್ಲಿ ವಿನ್ಯಾಸ ಮಾಡಿದ ಬಳಿಕವೇ ಪ್ರಿಂಟ್ ತೆಗೆಯಲಾಗಿರುವುದು. ಅದ್ಯಾವ ಕನ್ನಡ ತಂತ್ರಾಂಶದಲ್ಲಿ ’ಟ’ ಹೀಗೆ ಬರೆಯಲಾಗುತ್ತದೆ?
6 ಕಾಮೆಂಟ್ಗಳು:
Avare bere tantramsha kanduhididirbeku....!!!!!!!!!!!
ಇದು ಕನ್ನಡ ಬರಹದ ಹೊಸ ಆವಿಷ್ಕಾರವೇ?!
May the graces of the Shiv Ling of Muck-a be upon you.
ಅಶೋಕ್, ಸುನಾಥ್, ಟ್ರಿಪ್ಟಾಕ್
ಧನ್ಯವಾದ.
Its common in north Karnataka
ಮಾನ್ಯರೇ, ಕೆಲವು ಹಳೆಯ ಮಗ್ಗಿ ಪುಸ್ತಕಗಳಲ್ಲಿ ದೆಹಲಿಯಿಂದ ಪ್ರಸಾರವಾಗುವ ದೇಶದ ಮತ್ತು ರಾಜ್ಯದ ನಕ್ಷೆಗಳಲ್ಲಿ ಇಂತಹ ಅಕ್ಷರಗಳನ್ನು ನೋಡಿದ್ದೇವೆ.ಏನೋ ಕನ್ನಡ ಉಳಿದಿದೆಯಲ್ಲ.ತಪ್ಪೋ ಸರಿಯೋ ಕನ್ನಡ ಬರೆಯುತ್ತಿದ್ದಾರೆ.ಅಲ್ಲವೇ?
ಕಾಮೆಂಟ್ ಪೋಸ್ಟ್ ಮಾಡಿ