ಸೋಮವಾರ, ಜುಲೈ 26, 2010

ಸಣ್ಣ ಸುಂದರ ಜಲಧಾರೆ

ನಿನ್ನೆ ಆದಿತ್ಯವಾರ ಸಣ್ಣದೊಂದು ಜಲಧಾರೆಗೆ ಹೋಗಿಬಂದೆ. ಜಲಧಾರೆ ಸಣ್ಣದಾದರೂ ಮನಸ್ಸಿಗೆ ಬಹಳ ಮುದ ನೀಡಿತು. ಅಡಿಕೆ, ತೆಂಗು ಮತ್ತು ಬಾಳೆತೋಟಗಳ ನಟ್ಟನಡುವೆ ಇರುವ ಈ ಜಲಧಾರೆ ನಾಲ್ಕು ಕವಲುಗಳಲ್ಲಿ ೩೦ ಅಡಿ ಎತ್ತರದಿಂದ ಬೀಳುತ್ತದೆ.


ಹತ್ತಿರದ ಪಟ್ಟಣದ ಜನರನ್ನು ಬಿಟ್ಟರೆ ಬೇರೆ ಯಾರೂ ಬರುವುದಿಲ್ಲ. ಈ ಜನರೇ ಅಲ್ಪ ಸ್ವಲ್ಪ ಗಲೀಜು ಮಾಡಿದ್ದಾರೆ ಎನ್ನಬಹುದು.

ಪಟ್ಟಣವೊಂದರ ಅತಿ ಸಮೀಪದಲ್ಲಿದ್ದರೂ ಇನ್ನೂ ಅಜ್ಞಾತವಾಗಿ ಉಳಿದಿರುವುದೇ ಈ ಜಲಧಾರೆಯ ಅದ್ಭುತ ಸಾಧನೆ. ಅದು ಹಾಗೇ ಅಜ್ಞಾತವಾಗಿಯೇ ಇರಲಿ ಎಂದು ಆಶಿಸುತ್ತೇನೆ.

9 ಕಾಮೆಂಟ್‌ಗಳು:

Dileep Hegde ಹೇಳಿದರು...

ತುಂಬಾ ಸುಂದರವಾಗಿದೆ ಜಲಧಾರೆ.. ಅಜ್ನಾತವಾಗಿರಲಿ ಅಂತ ನಮಗೂ ಎಲ್ಲಿದೆ ಅಂತ ಹೇಳಲಿಲ್ವೋ ಹೇಗೆ..??

Srik ಹೇಳಿದರು...

Congratulations for the feature on Vijaya Karnataka (Lavalavike - dated 29/07/2010)

prasca ಹೇಳಿದರು...

ಅಭಿನಂದನೆಗಳು, ಸುದ್ದಿಯಾದ ನಿಮ್ಮ ಬ್ಲಾಗ್ ಬರಹಕ್ಕೆ ಮತ್ತು ನಿಮಗೆ.

Mahantesh ಹೇಳಿದರು...

Nimma bolgada vevarane Vijay karnatakada lavalavikeyalli nodi tumba khushi ayitu...

Unknown ಹೇಳಿದರು...

Dear Rajesh,

I want your Contact No. I want meet you. So please send me your contact address or Contact Number.
My Number: 9902200269 (Prashanth Kumar Jain, Karkala)

suresh ಹೇಳಿದರು...

Marayre

AA nimma sanna jaladhare ellide anta helbarde? Navenu alli hogi galeeju madolla.

Nanageega 63 vayassu. Nanoo harayadalli charana madide, HMI Darjeelingdalli Basic Mountaineering madide(1977). Aawaaga blogosphere irallilla marayre.

nimma blog chennagide. Keep it up. Thanks to VK for Webbagilu.

Suresh Kulkarni, Dharwar

PaLa ಹೇಳಿದರು...

ಅಜ್ಞಾತ ಜಲಧಾರೆ ಸುಂದರವಾಗಿದೆ :)

ರಾಜೇಶ್ ನಾಯ್ಕ ಹೇಳಿದರು...

ದಿಲೀಪ್,
ನಿಮಗೆ ಹೇಳಬಾರದಂತೇನೂ ಇಲ್ಲ. ಆದರೆ ಎಲ್ಲರಿಗೂ ಯಾಕೆ ಹೇಳಬೇಕು?

ಶ್ರೀಕಾಂತ್, ಪ್ರಸನ್ನ, ಮಹಾಂತೇಶ್, ಪಾಲಚಂದ್ರ
ಧನ್ಯವಾದ.

ಸಂತೋಷ್,
ಧನ್ಯವಾದ. ನಂಬರ್ ನಿಮಗೆ ಎಸ್.ಎಮ್.ಎಸ್ ಮಾಡಿರುವೆ.

ಸುರೇಶ್,
ನಮಸ್ಕಾರ ಸಾರ್. ಟಿಪ್ಪಣಿಗಾಗಿ ಧನ್ಯವಾದ. ತಮ್ಮಂತಹ ಹಿರಿಯರು ಒಂದೆರಡು ಒಳ್ಳೆಯ ಮಾತುಗಳನ್ನಾಡಿದರೆ ನಾನಂತೂ ಹಿಗ್ಗಿಹೋಗುತ್ತೇನೆ. ಬರ್ತಾ ಇರಿ.

Lakshmipati ಹೇಳಿದರು...

Rajesh.......
jaladhaare sannadaadarenu.........sundaravaagideyalla............ adu mukhya.......namake Karnatakada jaladhaaregala darshana maadisiddakke dhanyavaadagalu......

Lakshmipati
Sharjah