ಮಂಗಳವಾರ, ಫೆಬ್ರವರಿ 23, 2010

ಅಕ್ಷರ ಅವಾಂತರ ೭ - ’ಅರಣ್ಯ’ದ ಕೊಲೆ


ಅರಣ್ಯ ಇಲಾಖೆಯೇ ’ಅರಣ್ಯ’ವನ್ನು ತಪ್ಪಾಗಿ ಬರೆದರೆ....? ಮೊದಲ ಬಾರಿ ಸರಿಯಾಗಿ ಬರೆಯಲಾಗಿದ್ದರೂ ಎರಡನೇ ಬಾರಿ ತಪ್ಪು!

5 ಕಾಮೆಂಟ್‌ಗಳು:

  1. ರಣ ಎಲ್ಲಿ ಇರುವುದಿಲ್ಲವೋ ಆ ಜಾಗಕ್ಕೆ ಅರಣ್ಯ ಎಂದು ಹೆಸರು. ರಣವು ಯಾವುದು ಅಲ್ಲವೋ ಅದು ಅರಣ. ನೀವು ನಮ್ಮ ಅರಣ್ಯ ಇಲಾಖೆಯವರಲ್ಲಿರುವ ಇಂಥಾ ಅಗಾಧ ಕಾವ್ಯಪ್ರತಿಭೆಯನ್ನು ಹೀಗೆ ಅಲ್ಲಗಳೆಯಬಾರದು ನೋಡಿ! ;-)

    ಪ್ರತ್ಯುತ್ತರಅಳಿಸಿ
  2. Different Govt. departments have been consistently inconsistent.

    Solpa adjust madkolli.

    ಪ್ರತ್ಯುತ್ತರಅಳಿಸಿ