ಭಾನುವಾರ, ಸೆಪ್ಟೆಂಬರ್ 04, 2011

ಚಾರಣ ಚಿತ್ರ - ೧೪


ಬಾಲ ಮಾರ್ಗದರ್ಶಕ...

7 ಕಾಮೆಂಟ್‌ಗಳು:

  1. ಶ್ರೀಶ ಸಿ ಎನ್ಸೆಪ್ಟೆಂಬರ್ 14, 2011 4:52 PM

    ಹಲೋ ರಾಜೇಶ್,

    ಅಭಿನಂದನೆಗಳು.

    ಗೌರೀಬಿದನೂರಿನ ಸಮೀಪದ ಕೊಡಿಗೇನಹಳ್ಳಿ ಹತ್ತಿರದ ದಾಳಿವಟ್ಟ ಎಂಬ ಗ್ರಾಮದಲ್ಲಿ ಶ್ರೀ ಲಕ್ಶ್ಮೀನರಸಿಂಹ ದೇವಾಲಯ ಇದೆ. ಇದು ಸುಮಾರು ೧೦೦೦ ವರ್ಷದ ಪುರಾತನ ದೇವಾಲಯ.

    ಈ ಬಗ್ಗೆ ನಿಮ್ಮಲ್ಲಿ ಒಂದು ಲೇಖನ ಬರಬೇಕೆಂದು ಆಶಿಸುತ್ತೇನೆ.

    ಪ್ರತ್ಯುತ್ತರಅಳಿಸಿ
  2. ಶ್ರೀಶ,

    ದಾಳಿಪಟ್ಟದ ಲಕ್ಷ್ಮೀನರಸಿಂಹ ದೇವಾಲಯದ ಬಗ್ಗೆ ನನಗೆ ತಿಳಿದಿರಲಿಲ್ಲ. ಮಾಹಿತಿಗಾಗಿ ಧನ್ಯವಾದಗಳು. ಸಮಯ ಕೂಡಿ ಬಂದಾಗ ಅವಶ್ಯ ಭೇಟಿ ನೀಡುವೆ. ಭೇಟಿ ನೀಡಿದ ಬಳಿಕ ಲೇಖನ ಬರೆಯುವುದು ಸರಳ.

    ಮತ್ತೊಮ್ಮೆ ಧನ್ಯವಾದ.

    ಪ್ರತ್ಯುತ್ತರಅಳಿಸಿ
  3. ಬಹಳ ಉಪಯುಕ್ತ ಮಾಹಿತಿ ಮೀಡ್ತಿದ್ದೀರಿ ರಾಜೇಶ್...ನಾಡಿನ ಬಗ್ಗೆ ನಾಡ ಪರಂಪರೆಯ ಬಗ್ಗೆ ತಿಳಿಸೋ ಲೇಖನಗಳು ಕಡಿಮೆಯೇ...ಒಳ್ಳೆಯ ಪ್ರಯತ್ನ...ಅಭಿನಂದನೆಗಳು...

    ಪ್ರತ್ಯುತ್ತರಅಳಿಸಿ
  4. ಆಝಾದ್,
    ಪ್ರೋತ್ಸಾಹದ ಮಾತುಗಳಿಗಾಗಿ ತುಂಬಾ ಧನ್ಯವಾದ ಆಝಾದ್ ಅವರೆ.

    ಪ್ರತ್ಯುತ್ತರಅಳಿಸಿ