Adubhuta .
He he gr8:-)
ಧೀರಜ್ ಅಮೃತಾ, ರಾಕೇಶ್ಧನ್ಯವಾದ.
ಹಲೋ ರಾಜೇಶ್,ಅಭಿನಂದನೆಗಳು.ಗೌರೀಬಿದನೂರಿನ ಸಮೀಪದ ಕೊಡಿಗೇನಹಳ್ಳಿ ಹತ್ತಿರದ ದಾಳಿವಟ್ಟ ಎಂಬ ಗ್ರಾಮದಲ್ಲಿ ಶ್ರೀ ಲಕ್ಶ್ಮೀನರಸಿಂಹ ದೇವಾಲಯ ಇದೆ. ಇದು ಸುಮಾರು ೧೦೦೦ ವರ್ಷದ ಪುರಾತನ ದೇವಾಲಯ.ಈ ಬಗ್ಗೆ ನಿಮ್ಮಲ್ಲಿ ಒಂದು ಲೇಖನ ಬರಬೇಕೆಂದು ಆಶಿಸುತ್ತೇನೆ.
ಶ್ರೀಶ,ದಾಳಿಪಟ್ಟದ ಲಕ್ಷ್ಮೀನರಸಿಂಹ ದೇವಾಲಯದ ಬಗ್ಗೆ ನನಗೆ ತಿಳಿದಿರಲಿಲ್ಲ. ಮಾಹಿತಿಗಾಗಿ ಧನ್ಯವಾದಗಳು. ಸಮಯ ಕೂಡಿ ಬಂದಾಗ ಅವಶ್ಯ ಭೇಟಿ ನೀಡುವೆ. ಭೇಟಿ ನೀಡಿದ ಬಳಿಕ ಲೇಖನ ಬರೆಯುವುದು ಸರಳ.ಮತ್ತೊಮ್ಮೆ ಧನ್ಯವಾದ.
ಬಹಳ ಉಪಯುಕ್ತ ಮಾಹಿತಿ ಮೀಡ್ತಿದ್ದೀರಿ ರಾಜೇಶ್...ನಾಡಿನ ಬಗ್ಗೆ ನಾಡ ಪರಂಪರೆಯ ಬಗ್ಗೆ ತಿಳಿಸೋ ಲೇಖನಗಳು ಕಡಿಮೆಯೇ...ಒಳ್ಳೆಯ ಪ್ರಯತ್ನ...ಅಭಿನಂದನೆಗಳು...
ಆಝಾದ್,ಪ್ರೋತ್ಸಾಹದ ಮಾತುಗಳಿಗಾಗಿ ತುಂಬಾ ಧನ್ಯವಾದ ಆಝಾದ್ ಅವರೆ.
Adubhuta .
ಪ್ರತ್ಯುತ್ತರಅಳಿಸಿHe he gr8:-)
ಪ್ರತ್ಯುತ್ತರಅಳಿಸಿಧೀರಜ್ ಅಮೃತಾ, ರಾಕೇಶ್
ಪ್ರತ್ಯುತ್ತರಅಳಿಸಿಧನ್ಯವಾದ.
ಹಲೋ ರಾಜೇಶ್,
ಪ್ರತ್ಯುತ್ತರಅಳಿಸಿಅಭಿನಂದನೆಗಳು.
ಗೌರೀಬಿದನೂರಿನ ಸಮೀಪದ ಕೊಡಿಗೇನಹಳ್ಳಿ ಹತ್ತಿರದ ದಾಳಿವಟ್ಟ ಎಂಬ ಗ್ರಾಮದಲ್ಲಿ ಶ್ರೀ ಲಕ್ಶ್ಮೀನರಸಿಂಹ ದೇವಾಲಯ ಇದೆ. ಇದು ಸುಮಾರು ೧೦೦೦ ವರ್ಷದ ಪುರಾತನ ದೇವಾಲಯ.
ಈ ಬಗ್ಗೆ ನಿಮ್ಮಲ್ಲಿ ಒಂದು ಲೇಖನ ಬರಬೇಕೆಂದು ಆಶಿಸುತ್ತೇನೆ.
ಶ್ರೀಶ,
ಪ್ರತ್ಯುತ್ತರಅಳಿಸಿದಾಳಿಪಟ್ಟದ ಲಕ್ಷ್ಮೀನರಸಿಂಹ ದೇವಾಲಯದ ಬಗ್ಗೆ ನನಗೆ ತಿಳಿದಿರಲಿಲ್ಲ. ಮಾಹಿತಿಗಾಗಿ ಧನ್ಯವಾದಗಳು. ಸಮಯ ಕೂಡಿ ಬಂದಾಗ ಅವಶ್ಯ ಭೇಟಿ ನೀಡುವೆ. ಭೇಟಿ ನೀಡಿದ ಬಳಿಕ ಲೇಖನ ಬರೆಯುವುದು ಸರಳ.
ಮತ್ತೊಮ್ಮೆ ಧನ್ಯವಾದ.
ಬಹಳ ಉಪಯುಕ್ತ ಮಾಹಿತಿ ಮೀಡ್ತಿದ್ದೀರಿ ರಾಜೇಶ್...ನಾಡಿನ ಬಗ್ಗೆ ನಾಡ ಪರಂಪರೆಯ ಬಗ್ಗೆ ತಿಳಿಸೋ ಲೇಖನಗಳು ಕಡಿಮೆಯೇ...ಒಳ್ಳೆಯ ಪ್ರಯತ್ನ...ಅಭಿನಂದನೆಗಳು...
ಪ್ರತ್ಯುತ್ತರಅಳಿಸಿಆಝಾದ್,
ಪ್ರತ್ಯುತ್ತರಅಳಿಸಿಪ್ರೋತ್ಸಾಹದ ಮಾತುಗಳಿಗಾಗಿ ತುಂಬಾ ಧನ್ಯವಾದ ಆಝಾದ್ ಅವರೆ.