ಬುಧವಾರ, ಮೇ 02, 2007

ಅಕ್ಷರ ಅವಾಂತರ ೨ - ಅವಸರದಲ್ಲಿ ಆದ ಅವಾಂತರ


ಜೋಗ - ಭಟ್ಕಳ ದಾರಿಯಲ್ಲಿ ಕೋಗಾರು ನಂತರ ಬರುವ ಚೆನ್ನೆಕಲ್ ದಾಟಿ ಒಂದೆರಡು ಕಿಮಿ ಬಳಿಕ ಈ ಸುರಕ್ಷಾ ಸೂಚಿ ಇದೆ. 'ಅವಸರವೇ ಅಪಘಾತಕ್ಕೆ ಕಾರಣ' ಎಂಬುದಕ್ಕೆ ಇದಕ್ಕಿಂತ ಒಳ್ಳೆಯ ನಿದರ್ಶನ ಬೇಕೆ?

9 ಕಾಮೆಂಟ್‌ಗಳು:

  1. ಅನಾಮಧೇಯಮೇ 04, 2007 3:55 PM

    ವಾರದ ಹಿಂದೆ ನಾವು ಚನ್ನೆಕಲ್ಲಿನಿಂದಲೇ ಚಾರಣ ಶುರು ಮಾಡಿದ್ದು :)

    ಪ್ರತ್ಯುತ್ತರಅಳಿಸಿ
  2. ನಮಸ್ಕಾರ,

    ನಿಮ್ಮ ಬ್ಲಾಗನ್ನು ಓದಿದೆ. ಎಲ್ಲಾ ಪ್ರವಾಸ ಲೇಖನಗಳೂ ಚೆನ್ನಾಗಿವೆ. ಬರೆಯುವ ಶೈಲಿ ಚೆನ್ನಾಗಿದೆ

    ಪ್ರತ್ಯುತ್ತರಅಳಿಸಿ
  3. neevu board tumba gamanavittu noDatira re!!!
    ee vaar elli hogidri?

    ಪ್ರತ್ಯುತ್ತರಅಳಿಸಿ
  4. ಮಹಾಂತೇಶ್,
    ಎಲ್ಲೂ ಹೋಗಿಲ್ಲ. ಮನೆಯಲ್ಲೇ ಇದ್ದೆ. ನಾಳೆ ಸುಮ್ನೆ ಹಾಗೆ ಆಗುಂಬೆಗೆ ಹೋಗೋ ಇರಾದೆ ಇದೆ.

    ಪ್ರತ್ಯುತ್ತರಅಳಿಸಿ
  5. ಮನಸ್ವಿನಿ,
    ಮೆಚ್ಚುಗೆಗೆ ಧನ್ಯವಾದಗಳು. ಆಗಾಗ ಇಲ್ಲಿಗೆ ಬರ್ತಾ ಇರಿ.

    ಪ್ರತ್ಯುತ್ತರಅಳಿಸಿ
  6. ವ್ಹಾರೆವ್ಹಾ ತುಂಬಾ ಚಿನ್ನಾಗಿ ಬರೆಯು‌ತ್ತೀರಾ... ನಿಮ್ಮ ಕಣ್ಣಂತೂ ದುರ್ಬೀನು ಕಣ್ರೀ...

    ಪ್ರತ್ಯುತ್ತರಅಳಿಸಿ
  7. ವೀಣಾ,
    ಬ್ಲಾಗಿಗೆ ಸ್ವಾಗತ. ತುಂಬಾ ಹೊಗಳಿದ್ದೀರಿ. ಧನ್ಯವಾದಗಳು. ಆಗಾಗ ಬರ್ತಾ ಇರಿ.

    ಪ್ರತ್ಯುತ್ತರಅಳಿಸಿ
  8. ಅನಾಮಧೇಯಜೂನ್ 24, 2007 10:58 PM

    ರಾಜೇಶ್,

    ನಿಮ್ಮ ಕಣ್ಣುಗಳು ಸೂಕ್ಷ್ಮವಾಗಿವೆ.
    ಲೀನಾ.

    ಪ್ರತ್ಯುತ್ತರಅಳಿಸಿ