tag:blogger.com,1999:blog-35286152.post8792818225180726529..comments2023-10-12T11:29:04.210+05:30Comments on ಅಲೆಮಾರಿಯ ಅನುಭವಗಳು: ಲಕ್ಷ್ಮೀನರಸಿಂಹ ದೇವಾಲಯ - ವಿಘ್ನಸಂತೆರಾಜೇಶ್ ನಾಯ್ಕhttp://www.blogger.com/profile/15252787828493324039noreply@blogger.comBlogger7125tag:blogger.com,1999:blog-35286152.post-55745436807320632142011-06-19T21:15:07.597+05:302011-06-19T21:15:07.597+05:30ಧೀರಜ್ ಅಮೃತಾ,
ನಿಮ್ಮ ಬ್ಲಾಗಿನಿಂದಲೇ ಈ ದೇವಾಲಯದ ಇರುವಿಕೆಯ...ಧೀರಜ್ ಅಮೃತಾ,
ನಿಮ್ಮ ಬ್ಲಾಗಿನಿಂದಲೇ ಈ ದೇವಾಲಯದ ಇರುವಿಕೆಯ ಬಗ್ಗೆ ನನಗೆ ತಿಳಿಯಿತು. ನಿಮಗೆ ಧನ್ಯವಾದಗಳು. ಬೀಗ ಎಲ್ಲೋ ಇರುವುದರಿಂದಲೇ ಹಲವಾರು ದೇವಾಲಯಗಳನ್ನು ಹೊರಗಿನಿಂದಲೇ ನೋಡಿ ಸಂತೃಪ್ತಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೀಗ ಮತ್ತು ಅದು ಇರುವ ಮನೆ ನಂತರ ಬೀಗ ಇಟ್ಟುಕೊಳ್ಳುವ ವ್ಯಕ್ತಿ ಇವಿಷ್ಟನ್ನು ಹುಡುಕುವಷ್ಟರಲ್ಲಿ ಬಹಳಷ್ಟು ಸಮಯ ಕಳೆದುಹೋಗುತ್ತದೆ.

ನಂಜುಂಡರಾಜು,
ಧನ್ಯವಾದ. ಸಾಧ್ಯವಾದಷ್ಟು ಸಮಯ ಪ್ರಯಾಣದ ಅನುಭವಗಳನ್ನು ಇಲ್ಲಿ ದಾಖಲಿಸುವುದು ಜಾರಿಯಲ್ಲಿರುತ್ತದೆ. ತಮ್ಮ ಪ್ರೋತ್ಸಾಹವಿರಲಿ.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-35286152.post-2239853535264511412011-06-09T15:18:59.072+05:302011-06-09T15:18:59.072+05:30maanya Rajesh naikravare, Laxminarshimha Devaalaya...maanya Rajesh naikravare, Laxminarshimha Devaalaya nOdidare moorti chikkadu keerti doddadu embantide. ondane photo nodidaaga ondu saamaanya devstaandante kandare, sookshmavaagi nodidaaga yava beluru helebeedu kalege Endu kammi illa. intaha devstaanagalannu mattu kaleyannu huduki nammantaha sommarigalige parichaya maadikodiviralla nimage naavugalu chirrunigalu. intaha lekanagalu chitragalu nimminda hechchu barali endu haraisutta, nimage yasassu sigali. jayavaagali. vandanegalodane.NANJUNDARAJUhttps://www.blogger.com/profile/04146640406169144285noreply@blogger.comtag:blogger.com,1999:blog-35286152.post-78594549437970267092011-06-02T23:44:52.779+05:302011-06-02T23:44:52.779+05:30Very nice , we too loved the temple very much , bu...Very nice , we too loved the temple very much , but sad we could not see inside since the priest had gone some where for function . Thanks for information .Teamgsquarehttps://www.blogger.com/profile/09958209587694502289noreply@blogger.comtag:blogger.com,1999:blog-35286152.post-37986620843402871012011-06-01T13:04:22.008+05:302011-06-01T13:04:22.008+05:30ಸುಶೀಲ್,
ಧನ್ಯವಾದ.
ಸುನಾಥ್,
ಧನ್ಯವಾದ. ಊರಿನ ಒಬ್ಬರನ್ನು ...ಸುಶೀಲ್,
ಧನ್ಯವಾದ.

ಸುನಾಥ್,
ಧನ್ಯವಾದ. ಊರಿನ ಒಬ್ಬರನ್ನು ಕೇಳಿದಾಗ ’ಮೊದಲು ಇಲ್ಲಿ ಬಹಳ ಯಜ್ಞಗಳು ನಡೆಯುತ್ತಿದ್ದ ಕಾರಣ, ಊರಿನ ಹೆಸರು ಆಗ ಯಜ್ಞಸಂತೆ ಅಂತ ಇತ್ತು. ಅದೇ ಕ್ರಮೇಣ ವಿಘ್ನಸಂತೆ ಎಂದಾಯಿತು’ ಎಂಬ ಮಾಹಿತಿ ನೀಡಿದರು. ’ಯಜ್ಞಕ್ಕೂ ಮತ್ತು ವಿಘ್ನಕ್ಕೂ ಬಹಳ ವ್ಯತ್ಯಾಸವಿದೆಯಲ್ಲಾ. ಸಮೀಪದ ಶಬ್ದಗಳಾದರೆ ಕ್ರಮೇಣ ಊರಿನ ಹೆಸರು ಹಾಗೆ ಬದಲಾಗುವುದು ಸಹಜ.’ ಎಂದು ನಾನು ಕೇಳಿದಾಗ ಅವರು, ’ನನಗೆ ಅಷ್ಟೇ ಗೊತ್ತಿರೋದು ಸ್ವಾಮಿ’ ಎಂದರು. ಅದಾಗಲೇ ಕತ್ತಲಾಗುತ್ತಿದ್ದರಿಂದ ಮುಂದಿನ ಬಾರಿ ಸಮಗ್ರ ಮಾಹಿತಿ ಪಡೆಯೋಣವೆಂದು ಅಲ್ಲಿಂದ ನಿರ್ಗಮಿಸಿದೆ. ವಿಘ್ನಸಂತೆಯಲ್ಲೇ ಬಾಲಲಿಂಗೆಶ್ವರ ಎಂಬ ಇನ್ನೊಂದು ದೇವಾಲಯವಿದ್ದು, ಅದನ್ನು ನೋಡಲು ನಮ್ಮಲ್ಲಿ ಸಮಯವಿರಲಿಲ್ಲ. ಮುಂದಿನ ಬಾರಿ ಬಾಲಲಿಂಗೇಶ್ವರನ ದರ್ಶನ ಪಡೆಯಲು ತೆರಳಿದಾಗ, ಊರಿನ ಹೆಸರಿನ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತೋ ನೋಡೋಣ.

ಪ್ರಶಾಂತ್,
ಊರಿನ ಹೆಸರೇ ಪ್ರಮುಖ ಆಕರ್ಷಣೆ. ಆ ಹೆಸರು ಬಂದ ಕಾರಣ ಬೇರೇನಾದರೂ ಇದ್ದರೆ ತಿಳಿಸಿಬಿಡಿ. ಧನ್ಯವಾದ.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-35286152.post-43381712523694532992011-05-31T15:40:08.323+05:302011-05-31T15:40:08.323+05:30ವಿಘ್ನಸಂತೆ - ಹೆಸರೇ ವಿಚಿತ್ರವಾಗಿದೆ... ದೇಗುಲಗಳ ವೈಶಿಷ್ಟ...ವಿಘ್ನಸಂತೆ - ಹೆಸರೇ ವಿಚಿತ್ರವಾಗಿದೆ... ದೇಗುಲಗಳ ವೈಶಿಷ್ಟ್ಯಗಳನ್ನ ಪತ್ತೆ ಹಚ್ಚೋದನ್ನ ನಿಮ್ಮಿಂದ ಕಲೀಬೇಕು ನಾನು... :)ಪ್ರಶಾಂತ್ ಎಂ.http://payaniga.com/kannadanoreply@blogger.comtag:blogger.com,1999:blog-35286152.post-3577825485199530172011-05-30T16:05:11.086+05:302011-05-30T16:05:11.086+05:30ಉತ್ತಮ ವಿವರಗಳನ್ನು ಕೊಟ್ಟಿದ್ದೀರಿ. ‘ವಿಘ್ನಸಂತೆ’ ಎನ್ನುವ ...ಉತ್ತಮ ವಿವರಗಳನ್ನು ಕೊಟ್ಟಿದ್ದೀರಿ. ‘ವಿಘ್ನಸಂತೆ’ ಎನ್ನುವ ಹೆಸರು ವಿಚಿತ್ರವಾಗಿದೆ! ಇದರ ಅರ್ಥ ಮತ್ತು ಕಾರಣಗಳು ದೊರೆಯಬಹುದೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-35286152.post-1123180342138728952011-05-30T13:18:26.335+05:302011-05-30T13:18:26.335+05:30beatiful...! nimma asakthige Hatsoff..beatiful...! nimma asakthige Hatsoff..KIRUBERALUhttps://www.blogger.com/profile/09118873757484783563noreply@blogger.com