tag:blogger.com,1999:blog-35286152.post8764399642839751394..comments2023-10-12T11:29:04.210+05:30Comments on ಅಲೆಮಾರಿಯ ಅನುಭವಗಳು: ಇನ್ನೆರಡು ಜಲಧಾರೆಗಳುರಾಜೇಶ್ ನಾಯ್ಕhttp://www.blogger.com/profile/15252787828493324039noreply@blogger.comBlogger11125tag:blogger.com,1999:blog-35286152.post-74974616858190311402007-11-19T14:02:00.000+05:302007-11-19T14:02:00.000+05:30ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.PATILhttps://www.blogger.com/profile/04956252521802680863noreply@blogger.comtag:blogger.com,1999:blog-35286152.post-87629437201895492562007-11-17T18:49:00.000+05:302007-11-17T18:49:00.000+05:30ಸಂಗ್ರಾಮ್,ದಯವಿಟ್ಟು ಕ್ಷಮಿಸಿ. ನೀವು ವಿನಂತಿಸಿದ್ದನ್ನು ಮ...ಸಂಗ್ರಾಮ್,
ದಯವಿಟ್ಟು ಕ್ಷಮಿಸಿ. ನೀವು ವಿನಂತಿಸಿದ್ದನ್ನು ಮಾಡುವುದು ನನ್ನ ಸಾಮರ್ಥ್ಯದ ಪರಿಧಿಯ ಹೊರಗಿದೆ. ದಯವಿಟ್ಟು ಸಮಯವಿದ್ದಾಗ ಬ್ಲಾಗ್ ನಲ್ಲಿ ಹುಡುಕುವಿರಂತೆ ... ನಿಮಗೆ ಬೇಕಾದ್ದು ದೊರಕಬಹುದು.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-35286152.post-74187106946626209472007-11-16T16:38:00.000+05:302007-11-16T16:38:00.000+05:30ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.PATILhttps://www.blogger.com/profile/04956252521802680863noreply@blogger.comtag:blogger.com,1999:blog-35286152.post-35229840305896789452007-11-16T16:37:00.000+05:302007-11-16T16:37:00.000+05:30ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.PATILhttps://www.blogger.com/profile/04956252521802680863noreply@blogger.comtag:blogger.com,1999:blog-35286152.post-52589247376378109742007-10-28T19:55:00.000+05:302007-10-28T19:55:00.000+05:30ಅರವಿಂದ್ ಮತ್ತು ಶ್ರೀಕಾಂತ್,ಧನ್ಯವಾದಗಳು.ಶ್ರೀಕಾಂತ್ ಕೆ ಎಸ...ಅರವಿಂದ್ ಮತ್ತು ಶ್ರೀಕಾಂತ್,
ಧನ್ಯವಾದಗಳು.

ಶ್ರೀಕಾಂತ್ ಕೆ ಎಸ್
ಕುದುರೆಮುಖದ ನೋಟ ಅದ್ಭುತ. ನನಗೂ ಅದು ಒಂದು ಮರೆಯಲಾಗದ ದೃಶ್ಯ.

ವಿಕಾಸ್,
ತುಂಬಾ ಹೊಗಳಿದ್ದೀರಿ. ಇಲ್ಲಿಗೆ ಬರುತ್ತಾ ಇರಿ. ಈ ಬ್ಲಾಗಿನಿಂದ ಹೊಸ ತಾಣಗಳ ಬಗ್ಗೆ ನಿಮಗೆ ಮಾಹಿತಿ ದೊರಕಿದೆ ಎಂದಾದರೆ ನಾನು ಧನ್ಯ.

ಮನಸ್ವಿನಿ,
ಹಾಗಂತ ಕಾಮೆಂಟ್ ಬರೆಯುವುದನ್ನು ನಿಲ್ಲಿಸಬೇಡಿ. ಮತ್ತೆ ಮತ್ತೆ ಅದೇ ಕಮೆಂಟ್ ಬರೆದರೂ ನನಗೆ ಸಂತೋಷ.

ಪರಿಸರ ಪ್ರೇಮಿ ಅರುಣ್,
ನಿಮ್ಮ ಅನಡ್ಕ ಭೇಟಿಯ ಚಿತ್ರಗಳನ್ನು ಆರ್.ಎಚ್.ಎಮ್ ಇಲ್ಲಿ ನೋಡಿದ್ದೀನಿ.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-35286152.post-56688367896118012692007-10-28T09:43:00.000+05:302007-10-28T09:43:00.000+05:30naav hOdaaga "aanaDka" tumba saNNadaagi beeLtaa it...naav hOdaaga "aanaDka" tumba saNNadaagi beeLtaa ittu.. snaana maaDOke maja ittu.. :-)Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-35286152.post-49133702252053665392007-10-26T16:11:00.000+05:302007-10-26T16:11:00.000+05:30ಮತ್ತೆ ಮತ್ತೆ ಅದೇ comment ಬರೆದು ಸಾಕಾಗಿದೆ...ನಿಮ್ಮ ಸರಳ...ಮತ್ತೆ ಮತ್ತೆ ಅದೇ comment ಬರೆದು ಸಾಕಾಗಿದೆ...ನಿಮ್ಮ ಸರಳ ವಿವರಣೆ , ಚಿತ್ರಗಳು ಮಸ್ತ್ :)ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-35286152.post-67235866138188958082007-10-25T15:54:00.000+05:302007-10-25T15:54:00.000+05:30ಅಲೆಮಾರಿ ನಾಯ್ಕರೇ , ನಿಮ್ಮ ಆಸಕ್ತಿ ಅದ್ಭುತ. ನೀವು ಭೇಟಿ ಕ...ಅಲೆಮಾರಿ ನಾಯ್ಕರೇ , ನಿಮ್ಮ ಆಸಕ್ತಿ ಅದ್ಭುತ. ನೀವು ಭೇಟಿ ಕೊಟ್ಟ ತಾಣಗಳನ್ನೆಲ್ಲಾ ಚಿತ್ರ,ವಿವರಣೆ ಸಮೇತ ಹಂಚಿಕೊಂಡು ನಮ್ಮೆಲ್ಲರಿಗೆ ಮಾಹಿತಿ ಒದಗಿಸುತ್ತಿರುವುದಕ್ಕೆ ಬಹಳ ಧನ್ಯವಾದ. ನಿಮ್ಮ ಬ್ಲಾಗ್ ನೋಡಿದ ಮೇಲೆ ಎಷ್ಟೋ ಒಳ್ಳೋಳ್ಳೇ ಸ್ಥಳಗಳ ಬಗ್ಗೆ ಗೊತ್ತಾಗಿ ಅವುಗಳನ್ನೆಲ್ಲಾ ಭೇಟಿ ಮಾಡಲು ಮನಸ್ಸಾಗಿದೆ. ಯಾವುದೇ ತೊಂದರೆಯಿಲ್ಲದೇ ಹೀಗೆ ಮುಂದುವರೆಯಲಿ ನಿಮ್ಮ ಅಲೆದಾಟ.ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-35286152.post-29364275036214902892007-10-25T15:11:00.000+05:302007-10-25T15:11:00.000+05:30Very nice.... Two more places added to the to be s...Very nice.... Two more places added to the to be seen list.Srikhttps://www.blogger.com/profile/18421471739991501986noreply@blogger.comtag:blogger.com,1999:blog-35286152.post-42401990584743856392007-10-23T21:40:00.000+05:302007-10-23T21:40:00.000+05:30ಆನಡ್ಕ ಜಲಪಾತ ನೋಡಿದ್ದೀನಿ. ಬಹಳ ಚೆನ್ನಾಗಿದೆ. ಜಲಪಾತಕ್ಕೆ ...ಆನಡ್ಕ ಜಲಪಾತ ನೋಡಿದ್ದೀನಿ. ಬಹಳ ಚೆನ್ನಾಗಿದೆ. ಜಲಪಾತಕ್ಕೆ ಬೆನ್ನೊಡ್ಡಿ ಕುಳಿತರೆ ಒಳ್ಳೆ 'ಮಸಾಜ್' ಆಗತ್ತೆ ಕೂಡ! ಆದರೆ ನಾವು ಜಲಪಾತಕ್ಕೆ ಸುಮಾರು ಒಂದು ಘಂಟೆಯಾದರೂ ನಡೆದಿರಬಹುದು. ನೀವು ರಸ್ತೆ ಇರುವವರೆಗೂ ಬೈಕಿನಲ್ಲಿ ಹೋದಿರಿ ಅನ್ನಿಸತ್ತೆ. ಆ ರಸ್ತೆಯಲ್ಲಿ ಹಿಂದಿರುಗುವಾಗ ಕಂಡ ಕುದುರೆಮುಖದ ದೃಶ್ಯ ಮಾತ್ರ ಮರೆಯಲಸಾಧ್ಯ!

ಎರ್ಮಾಯಿ ನೋಡಿಲ್ಲ. ಆ ಜಲಪಾತ ವಿಚಾರ ಗೊತ್ತೇ ಇರಲಿಲ್ಲ. ಆನಡ್ಕ ನೋಡಿಕೊಂಡು ಬೆಂಗಳೂರಿಗೆ ಹೋದಮೇಲೆ ನನಗೆ ಒಬ್ಬರು ಹೇಳಿದ್ದು. ಮುಂದೆಂದಾದರೂ ಅತ್ತ ಕಡೆ ಹೋದಾಗ ನೋಡಬೇಕು.Srikanth - ಶ್ರೀಕಾಂತhttps://www.blogger.com/profile/03073254956119635284noreply@blogger.comtag:blogger.com,1999:blog-35286152.post-76245500190830535392007-10-23T11:36:00.000+05:302007-10-23T11:36:00.000+05:30ಉತ್ತಮ ವಿವರಣೆ. ಕಳೆದ ವಾರ ಈ ಎರಡೂ ಜಲಪಾತಗಳಿಗೆ ಹೋಗಿದ್ದೆ....ಉತ್ತಮ ವಿವರಣೆ. ಕಳೆದ ವಾರ ಈ ಎರಡೂ ಜಲಪಾತಗಳಿಗೆ ಹೋಗಿದ್ದೆ. ಅದ್ಭುತವಾದ ಜಾಗ.Aravind GJhttps://www.blogger.com/profile/13407465585269521044noreply@blogger.com