tag:blogger.com,1999:blog-35286152.post5857449962950345726..comments2023-10-12T11:29:04.210+05:30Comments on ಅಲೆಮಾರಿಯ ಅನುಭವಗಳು: ಹೀಗೊಂದು ಸೇತುವೆರಾಜೇಶ್ ನಾಯ್ಕhttp://www.blogger.com/profile/15252787828493324039noreply@blogger.comBlogger5125tag:blogger.com,1999:blog-35286152.post-75490162734860818512009-04-28T14:54:00.000+05:302009-04-28T14:54:00.000+05:30No Problem.
ಕಾಮೆಂಟ್ ಬರೆಯುವಾಗ "ಹಿಂಟ್" ಬಗ್ಗೆ ಯೋಚನೆ ಮ...No Problem.
ಕಾಮೆಂಟ್ ಬರೆಯುವಾಗ "ಹಿಂಟ್" ಬಗ್ಗೆ ಯೋಚನೆ ಮಾಡಲೇ ಇಲ್ಲ!!Aravind GJhttps://www.blogger.com/profile/13407465585269521044noreply@blogger.comtag:blogger.com,1999:blog-35286152.post-64501762070936823142009-04-28T08:01:00.000+05:302009-04-28T08:01:00.000+05:30ಅರವಿಂದ್,
ನಿಮ್ಮ ಟಿಪ್ಪಣಿಯಲ್ಲಿ ಸ್ಥಳದ ಬಗ್ಗೆ ಸ್ವಲ್ಪ ’ಹಿ...ಅರವಿಂದ್,
ನಿಮ್ಮ ಟಿಪ್ಪಣಿಯಲ್ಲಿ ಸ್ಥಳದ ಬಗ್ಗೆ ಸ್ವಲ್ಪ ’ಹಿಂಟ್’ ಇದ್ದಿದ್ದರಿಂದ, ಸ್ವಲ್ಪ ಬದಲಾಯಿಸಿ ಹಾಕಿದ್ದೇನೆ. ಕ್ಷಮಿಸುವಿರೆಂದು ನಂಬಿದ್ದೇನೆ.

ಪ್ರಶಾಂತ್,
ಥ್ಯಾಂಕ್ಸ್. ಹಿನ್ನೀರಿನಲ್ಲಿ ಆ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಮೀನಾ,
"photographs ella thumba chennagide" - ಇಂತಹ ಕಾಟಾಚಾರದ ಹೊಗಳಿಕೆಯ ಅವಶ್ಯಕತೆ ಇಲ್ಲ. ಆದರೂ ಥ್ಯಾಂಕ್ಸ್!

" yaarige gothu ee spot kooda ondu dina mungaru malay yalli jog picturise aada reethi aaga bahudu" - ಆಗಲಿ. ಏನಂತೆ. ರಾಜ್ಯದ ಜನತೆ ಕೂಡಾ ಈ ಸ್ಥಳವನ್ನು ನೋಡಿದಂತೆ ಆಗುತ್ತಲ್ಲವೇ? ಆಷ್ಟಕ್ಕೂ ’ಪಿಕ್ಚರೈಸ್’ ಆದರೂ, ಸ್ಥಳ ಎಲ್ಲಿದೆ ಎಂದು ಗೊತ್ತಾಗುತ್ತೋ? ಅಷ್ಟಕ್ಕೂ ಈ ಲೇಖನ ಓದಿದ ಬಳಿಕ ಈ ಸ್ಥಳ ಎಲ್ಲಿದೆ ಎಂದು ನಿಮಗೆ ಗೊತ್ತಾಯಿತೇ? ಸ್ವಲ್ಪ ತಲೆ ಖರ್ಚು ಮಾಡಿ ಟಿಪ್ಪಣಿ ಬರೆದರೆ ಒಳಿತು.

"then you will really feel happy" - ಇದು ಸ್ವಲ್ಪ ಅತಿಯಾಯಿತು ಅನ್ನಿಸುತ್ತೆ.

ನಾನು ಯಾವಗಲೂ ಹೊಸ ಪೋಸ್ಟ್ ಹಾಕುವಾಗಲೇ ಹಿಂದಿನ ಲೇಖನಕ್ಕೆ ಬಂದಿರುವ ಟಿಪ್ಪಣಿಗಳಿಗೆ ಉತ್ತರ ಬರೆಯುವುದು. ಆದರೆ ಇಲ್ಲಿ ತಮಗೆ ’ಉತ್ತರ’ ನೀಡಬೇಕೆಂದೆನಿಸಿತು. ಇತ್ತೀಚೆಗೆ ’ನಕಲಿ’ ಹೆಸರು ಹಾಕಿ ಟಿಪ್ಪಣಿ ಬರೆಯುವವರು ಹೆಚ್ಚಾಗಿದ್ದಾರೆ. ಹಾಗಿರುವಾಗ ತಾವು ತಮ್ಮ ’ಅಸಲಿ’(?) ಹೆಸರನ್ನು ತಿಳಿಸಿರುವುದು ಅಭಿನಂದನಾರ್ಹ! ಬರ್ತಾ ಇರಿ ಇಲ್ಲಿಗೆ. ಆದರೆ ಸ್ವಲ್ಪ ತಲೆ ಖರ್ಚು ಮಾಡಿ ಟಿಪ್ಪಣಿ ಬರೆಯಿರಿ.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-35286152.post-76016328053960318752009-04-28T07:41:00.000+05:302009-04-28T07:41:00.000+05:30Aravind GJ said...
ಸರಿಯಾದ ನಮಯಕ್ಕೇ ನಿಮ್ಮ ಲೇಖನ ಬಂದಿ...Aravind GJ said...

ಸರಿಯಾದ ನಮಯಕ್ಕೇ ನಿಮ್ಮ ಲೇಖನ ಬಂದಿದೆ!! ಎಲ್ಲವೂ ನಾನೆಂದುಕೊಂಡಂತೆ ಆದರೆ ಮುಂದಿನ ತಿಂಗಳು ಈ ಕಡೆ ಹೋಗುವ ಯೋಜನೆ ಇದೆ.

ಚಿತ್ರಗಳು ಸೊಗಸಾಗಿದೆ.Anonymousnoreply@blogger.comtag:blogger.com,1999:blog-35286152.post-5064616102285587162009-04-27T19:57:00.000+05:302009-04-27T19:57:00.000+05:30photographs ella thumba chennagide. yaarige gothu ...photographs ella thumba chennagide. yaarige gothu ee spot kooda ondu dina mungaru malay yalli jog picturise aada reethi aaga bahudu. then you will really feel happymeenahttps://www.blogger.com/profile/11104593522547523326noreply@blogger.comtag:blogger.com,1999:blog-35286152.post-32905384123451375962009-04-27T12:18:00.000+05:302009-04-27T12:18:00.000+05:30ರಾಜೇಶ್ ಅವರೇ,
ಹಿನ್ನೀರಿನಲ್ಲಿ ಮಣ್ಣು ಕುಸಿತ ತುಂಬಾ ಅಪಾಯ...ರಾಜೇಶ್ ಅವರೇ,

ಹಿನ್ನೀರಿನಲ್ಲಿ ಮಣ್ಣು ಕುಸಿತ ತುಂಬಾ ಅಪಾಯ...ಅದರ ಅನುಭವ ನನಗೂ ಆಗಿದೆ..

೫ ವರ್ಷದ ಹಿಂದಿನ ಅನುಭವವನ್ನೂ ಸೊಗಸಾಗಿ ವಿವರಿಸಿದ್ದೀರಿ...:-)
ಅಷ್ಟೇ ಸುಂದರ ಚಿತ್ರಗಳು..

ಅಭಿನಂದನೆಗಳು
-ಪ್ರಶಾಂತ್ ಭಟ್ಪಾಚು-ಪ್ರಪಂಚhttps://www.blogger.com/profile/05925786829830687209noreply@blogger.com