tag:blogger.com,1999:blog-35286152.post5303556474251445841..comments2023-10-12T11:29:04.210+05:30Comments on ಅಲೆಮಾರಿಯ ಅನುಭವಗಳು: ಛಲಗಾರ ಅನಿಲ್ ಕುಂಬ್ಳೆರಾಜೇಶ್ ನಾಯ್ಕhttp://www.blogger.com/profile/15252787828493324039noreply@blogger.comBlogger10125tag:blogger.com,1999:blog-35286152.post-31978645684706141932008-11-10T07:20:00.000+05:302008-11-10T07:20:00.000+05:30ಶರಶ್ಚಂದ್ರ,ಧನ್ಯವಾದ.ಶರಶ್ಚಂದ್ರ,
ಧನ್ಯವಾದ.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-35286152.post-61206887329429213192008-11-09T00:32:00.000+05:302008-11-09T00:32:00.000+05:30ತುಂಬ ಉತ್ತಮ ಲೇಖನ ರಾಜೇಶ್. ಕುಂಬ್ಳೆ ನನ್ನ ಇಷ್ಟದ ಕ್ರಿಕೆ...ತುಂಬ ಉತ್ತಮ ಲೇಖನ ರಾಜೇಶ್. ಕುಂಬ್ಳೆ ನನ್ನ ಇಷ್ಟದ ಕ್ರಿಕೆಟಿಗರಲ್ಲಿ ಒಬ್ಬ. ಅಂದು ಕುಂಬ್ಳೆಯನ್ನು ದ್ರಾವಿಡ್ ಹಾಗು ಜಹೀರ್ ಖಾನ್ ಎತ್ತಿಕೊಂಡಾಗ ನನ್ನ ಕಣ್ಣು ತೇವಗೊಂಡವು. ನಂತರ ಧೋನಿ ಕೂಡ ಕುಂಬ್ಳೆಯನ್ನು ತನ್ನ ಭುಜದ ಮೇಲೆ ಕೂರಿಸಿಕೊಂಡಾಗ ಅವರು ಗಳಿಸಿದ "ಮರ್ಯಾದೆ" ಎದ್ದು ಕಾಣುತ್ತಿತ್ತು. He is one of the best cricketers ever found by India. He is a true gentleman. ಅವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಹಾರೈಸುವೆ.ಶರಶ್ಚಂದ್ರ ಕಲ್ಮನೆhttps://www.blogger.com/profile/02853193103941278716noreply@blogger.comtag:blogger.com,1999:blog-35286152.post-23999708845682288372008-11-07T01:05:00.000+05:302008-11-07T01:05:00.000+05:30ಶಿವು,ಥ್ಯಾಂಕ್ಸ್.ಶಿವು,
ಥ್ಯಾಂಕ್ಸ್.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-35286152.post-42361147832382729512008-11-06T20:29:00.000+05:302008-11-06T20:29:00.000+05:30ಕುಂಬ್ಳೆ ಬಗ್ಗೆ ಒಂದು ಉತ್ತಮ ಲೇಖನ ಬರೆದಿದ್ದೀರಿ. ಓದಿ ನನ...ಕುಂಬ್ಳೆ ಬಗ್ಗೆ ಒಂದು ಉತ್ತಮ ಲೇಖನ ಬರೆದಿದ್ದೀರಿ. ಓದಿ ನನಗೆ ಒಂದು ರೀತಿಯ ವಿಷಾದ ಭಾವನೆ ಉಂಟಾಯಿತು.
ಆಹಾಂ! ನಾನು ನನ್ನ" ಕ್ಯಾಮೆರಾ ಹಿಂದೆ" ಬ್ಲಾಗಿಗೆ ಹೊಸ ಲೇಖನ ಭ್ರಮಾ ಲೋಕದಲ್ಲಿ ಹಾಕಿದ ಎರಡು ತಾಸಿನ ಒಳಗೆ ನೀವು ಓದಿ ಪ್ರತಿಕ್ರಿಯಿ೮ಸಿದ್ದೀರಿ. thanks.
ಹಾಗೆ ಅದರಲ್ಲಿನ ಉಳಿದ ಲೇಖನಗಳನ್ನು ಓದಿ ನಿಮಗೆ ಹೊಸ ವಿಚಾರಗಳು ಖುಷಿ ಕೊಡಬಹುದು.
ಅಂದಹಾಗೆ ನನ್ನ ಛಾಯಾ ಕನ್ನಡಿ ಬ್ಲಾಗಿಗೆ ಬನ್ನಿ ಅಲ್ಲಿ ಟೋಪಿಗಳ ವಿಚಾರವಿದೆ. ಬಿಡುವು ಮಾಡಿಕೊಂಡು ಬನ್ನಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-35286152.post-996752866655969942008-11-06T08:50:00.000+05:302008-11-06T08:50:00.000+05:30ನಂಜುನಾಥ್, ಸತ್ಯಾ, ಶ್ರೀಕಾಂತ್, ಭಾವಜೀವಿ, ಸುನಾಥ್,ಪ್ರತಿಕ...ನಂಜುನಾಥ್, ಸತ್ಯಾ, ಶ್ರೀಕಾಂತ್, ಭಾವಜೀವಿ, ಸುನಾಥ್,

ಪ್ರತಿಕ್ರಿಯೆಗಾಗಿ ವಂದನೆಗಳು.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-35286152.post-59453341088465393152008-11-05T16:41:00.000+05:302008-11-05T16:41:00.000+05:30ರಾಜೇಶ,ಕುಂಬ್ಳೆಯ ವೈಯಕ್ತಿಕ ಮುಖವನ್ನು ಈ ಲೇಖನದಲ್ಲಿ ಕೊಟ್ಟ...ರಾಜೇಶ,
ಕುಂಬ್ಳೆಯ ವೈಯಕ್ತಿಕ ಮುಖವನ್ನು ಈ ಲೇಖನದಲ್ಲಿ ಕೊಟ್ಟಿದ್ದೀರಿ. ಧನ್ಯವಾದಗಳು.
ಕ್ರಿಕೆಟ್ ಆಟದಿಂದ ಒಬ್ಬ ಶ್ರೇಷ್ಠ ಹಾಗೂ ಸಭ್ಯ ಆಟಗಾರ ನಿವೃತ್ವನಾದಂತಾಯಿತು.
ಆತನಿಗೆ ಶುಭವಾಗಲಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-35286152.post-58159305044052940942008-11-04T11:20:00.000+05:302008-11-04T11:20:00.000+05:30ನನ್ನ ನೆಚ್ಚಿನ ಕ್ರಿಕೆಟಿಗನ ಬಗ್ಗೆ ನಾನು ಓದಿದ ಲೇಖನಗಳಲ್ಲಿ...ನನ್ನ ನೆಚ್ಚಿನ ಕ್ರಿಕೆಟಿಗನ ಬಗ್ಗೆ ನಾನು ಓದಿದ ಲೇಖನಗಳಲ್ಲಿ ಇದು ಬಹಳ ಅದ್ಭುತವಾದ ಲೇಖನ!
ಕುಂಬ್ಳೆಯ ನಿವೃತ್ತಿಯ ಈ ಸಮಯದಲ್ಲಿ ನಿಜವಾಗಲೂ ಏನನ್ನೂ ಹೇಳಲು ಆಗುತ್ತಿಲ್ಲ. ಮನಸ್ಸಿನಲ್ಲಿ ಇನ್ನೂ ಸೂತಕದ, ವಿಷಾದದ ಛಾಯೆ ಇನ್ನಿಲ್ಲದಂತೆ ಕಾಡುತ್ತಿದೆ! :( ಅಂತಹ ಮಹಾನ್ ಕ್ರಿಕೆಟ್ ಆಟಗಾರನ ಬಗ್ಗೆ ಹಾಗು ಆತನ ನಿವೃತ್ತಿಯ ನಂತರ ಉಂಟಾಗುವ ನಷ್ಟದ ಬಗ್ಗೆ ಬರೆದು/ಹೇಳಿ ಮುಗಿಸುವುದೆಂತು!?
ಹಿಂದೊಮ್ಮೆ ಆನಿಲ್ ಒಂಡೇ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದಾಗ ಅಷ್ಟೊಂದು ಮನನೊಂದಿರಲಿಲ್ಲ. ಇದಕ್ಕೆ ಎರಡು ಕಾರಣಗಳಿದ್ದವು, ಮೊದಲನೆಯದು, ಸದ್ಯ ಆತ ಟೆಸ್ಟುಗಳನ್ನಾದರೂ ಆಡುತ್ತಾನಲ್ಲ, ಎರಡೆನಯದು, ಆತನ ಬೌಲಿಂಗ್ ನನಗೆ ಹೆಚ್ಚು ಮುದ ನೀಡುವುದು ಟೆಸ್ಟುಗಳಲ್ಲಿ!
ಭಾರತದಲ್ಲಿ ಇನ್ನೊಬ್ಬ ಅನಿಲ್ ಕುಂಬ್ಳೆ ಬರಲಿ ಎಂದು ಆಶಿಸುತ್ತೇನೆ..

ಅನಿಲ್ ನಿನಗೆ ಎಲ್ಲವೂ ಒಳಿತಾಗಲಿ!!ಭಾವಜೀವಿ...https://www.blogger.com/profile/04717159202437742733noreply@blogger.comtag:blogger.com,1999:blog-35286152.post-43191241862274285912008-11-03T17:17:00.000+05:302008-11-03T17:17:00.000+05:30The best article on Kumble I read so far today.A g...The best article on Kumble I read so far today.
A great tribute from an ardent fan of Anil Kumble.

Yesterday I was watching it with my friends, and there was a dumb silence when the last moment appeared!
Everyone was in the same state as that of crores others, in Delhi and elsewhere, Rajesh included.
This writeup aptly describes our stateless thoughts of the moment. Well done Rajesh.

And about Anil Kumble, you've said it all...
The picture of him bowling with a bandage around his face to clinch Lara's wicket is an inspirer for the generations to come.
Personification of Commitment, Courage and Hard work, Kumble will always be remembered by the cricket frenzy nation India.

He is a true ambassador of the gentlemens' game! Wishs to him, and adieu.Srikhttps://www.blogger.com/profile/18421471739991501986noreply@blogger.comtag:blogger.com,1999:blog-35286152.post-89745789521317027982008-11-03T15:53:00.000+05:302008-11-03T15:53:00.000+05:30Rajesh Sir, Supreme writting. What you express is ...Rajesh Sir, Supreme writting. What you express is absolutely correct. Jumbo is a real fighter, a man who got a fire inside.I just want to say onething "HATS OFF TO JUMBO" with my wet eyes, And "Thank You for every thing ANIL".Sathyahttps://www.blogger.com/profile/01229153028281211344noreply@blogger.comtag:blogger.com,1999:blog-35286152.post-37045438812004236722008-11-03T15:05:00.000+05:302008-11-03T15:05:00.000+05:30ನನ್ನ ಕಣ್ಣುಗಳೂ ತೇವವಾಗಿದ್ದವು.ನನ್ನ ಕಣ್ಣುಗಳೂ ತೇವವಾಗಿದ್ದವು.ಹಳ್ಳಿಕನ್ನಡhttps://www.blogger.com/profile/03785791608492116348noreply@blogger.com