tag:blogger.com,1999:blog-35286152.post4873941631706402686..comments2023-10-12T11:29:04.210+05:30Comments on ಅಲೆಮಾರಿಯ ಅನುಭವಗಳು: ಊಸರವಳ್ಳಿ...ರಾಜೇಶ್ ನಾಯ್ಕhttp://www.blogger.com/profile/15252787828493324039noreply@blogger.comBlogger7125tag:blogger.com,1999:blog-35286152.post-39421074763009379942014-01-25T20:56:29.392+05:302014-01-25T20:56:29.392+05:30ಹುಡುಕುವುದಷ್ಟೇ ಅಲ್ಲ ಅದನ್ನು ಬರಹದಲ್ಲಿ ಹಿಡಿದಿಡುವ ನಿಮ್ಮ...ಹುಡುಕುವುದಷ್ಟೇ ಅಲ್ಲ ಅದನ್ನು ಬರಹದಲ್ಲಿ ಹಿಡಿದಿಡುವ ನಿಮ್ಮ ಶೈಲಿ ಅದ್ಭುತ.prascahttps://www.blogger.com/profile/06480796096692901847noreply@blogger.comtag:blogger.com,1999:blog-35286152.post-15770987300728448312013-12-23T19:13:55.370+05:302013-12-23T19:13:55.370+05:30ಅರವಿಂದ್, ಲಕ್ಷ್ಮೀಪತಿ, ಶ್ರೀಕಾಂತ್, ಸುನಾಥ್
ಧನ್ಯವಾದ.
ಹ...ಅರವಿಂದ್, ಲಕ್ಷ್ಮೀಪತಿ, ಶ್ರೀಕಾಂತ್, ಸುನಾಥ್
ಧನ್ಯವಾದ.

ಹರಿಪ್ರಸಾದ್,
ಮಾಹಿತಿ ನಾನು ಎಲ್ಲೂ ನೀಡುವುದಿಲ್ಲ. ಇದಕ್ಕೆ ಎರಡು ಕಾರಣಗಳಿವೆ. ಪ್ರಕೃತಿಯನ್ನು ಪ್ರೀತಿಸದಿರುವವರಿಗೆ ಈ ಮಾಹಿತಿ ಸಿಗಬಾರದು ಎನ್ನುವುದು ಒಂದನೇ ಕಾರಣ. ಈ ಸ್ಥಳಗಳನ್ನು ಬಹಳ ಕಷ್ಟಪಟ್ಟು ನಾನು ಹುಡುಕಿರುತ್ತೇನೆ. ಆ ಮಾಹಿತಿಯನ್ನು ಅಷ್ಟು ಸುಲಭದಲ್ಲಿ ಉಳಿದವರೊಂದಿಗೆ ಹಂಚಿಕೊಳ್ಳಲು ನನಗಿಷ್ಟವಿಲ್ಲ. ಎಲ್ಲರೂ ಕಷ್ಟಪಟ್ಟು ಮಾಹಿತಿ (ಸ್ಥಳಗಳ ಬಗ್ಗೆ) ಪಡೆದುಕೊಳ್ಳಬೇಕು. ಕಷ್ಟದಲ್ಲಿ ಸಿಕ್ಕ ವಸ್ತುವಿನ ಮಹತ್ವ ಆಗ ಆ ವ್ಯಕ್ತಿಗೆ ಅರಿವಾಗುತ್ತದೆ. ಇದು ಎರಡನೇ ಕಾರಣ. ಧನ್ಯವಾದ.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-35286152.post-84619825286481505832013-12-21T01:24:06.850+05:302013-12-21T01:24:06.850+05:30ರಾಜೇಶ್ ನಾಯ್ಕ ಅವರೆ, ನಿಮ್ಮ ಪ್ರಯಾಣದ ಅನುಭವಗಳು ಸೊಗಸಾಗಿವ...ರಾಜೇಶ್ ನಾಯ್ಕ ಅವರೆ, ನಿಮ್ಮ ಪ್ರಯಾಣದ ಅನುಭವಗಳು ಸೊಗಸಾಗಿವೆ. ಪ್ರಯಾಣದ ಭಾವಚಿತ್ರಗಳಂತೂ ಮನಮೋಹಕವಾಗಿವೆ. ಬಹಳ ದಿನದಿಂದ ನಿಮ್ಮ ಬ್ಲೋಗನ್ನು ಓದುತಿದ್ದೇನೆ. ತಾವು ಯಾಕೆ ತಮ್ಮ ಪ್ರಯಾಣದ ಅನುಭವಗಳಲ್ಲಿ ಸ್ಥಳದ ಮತ್ತು ದಾರಿಯ ವಿವರಗಳನ್ನು ತಿಳಿಸುವುದಿಲ್ಲ? ನೀವು ಈ ವಿವರಗಳನ್ನು ತಿಳಿಸಿದರೆ ನಮ್ಮಂತವರಿಗೆ ಈ ಜಾಗಗಳನ್ನೂ ತಲುಪಲು ತುಂಬಾ ಸಹಾಯವಾಗುತ್ತದೆ.HP Nayakhttps://www.blogger.com/profile/04507357324940390425noreply@blogger.comtag:blogger.com,1999:blog-35286152.post-72740461183013735972013-11-25T22:27:01.044+05:302013-11-25T22:27:01.044+05:30ಜಲಪಾತದ ಹಾಗು ನಿಸರ್ಗದ ಅದ್ಭುತ ದೃಶ್ಯಗಳನ್ನು ಸೆರೆ ಹಿಡಿದಿ...ಜಲಪಾತದ ಹಾಗು ನಿಸರ್ಗದ ಅದ್ಭುತ ದೃಶ್ಯಗಳನ್ನು ಸೆರೆ ಹಿಡಿದಿರುವಿರಿ. ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-35286152.post-89112020945762301482013-11-25T20:42:09.557+05:302013-11-25T20:42:09.557+05:30Ah! Fabulous account of an extraordinary falls.
F...Ah! Fabulous account of an extraordinary falls.

Fantastic!Srikhttps://www.blogger.com/profile/18421471739991501986noreply@blogger.comtag:blogger.com,1999:blog-35286152.post-2415608978731437132013-11-24T20:59:45.486+05:302013-11-24T20:59:45.486+05:30ಮತ್ತಸ್ಟು ಮೊಗೆದಸ್ಟು ...... ಮತ್ತೊಂದು ಜಲದಾರೆಯನ್ನು ಪರಿ...ಮತ್ತಸ್ಟು ಮೊಗೆದಸ್ಟು ...... ಮತ್ತೊಂದು ಜಲದಾರೆಯನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.

ಲಕ್ಷ್ಮೀಪತಿLakshmipatihttps://www.blogger.com/profile/06516758113707731311noreply@blogger.comtag:blogger.com,1999:blog-35286152.post-3335532583395049652013-11-24T17:02:35.542+05:302013-11-24T17:02:35.542+05:30ವಾವ್!! ಎಂಥ ಸೊಗಸಾದ ಜಲಪಾತ!!ವಾವ್!! ಎಂಥ ಸೊಗಸಾದ ಜಲಪಾತ!!Aravind GJhttps://www.blogger.com/profile/13407465585269521044noreply@blogger.com