tag:blogger.com,1999:blog-35286152.post2928283028548530439..comments2023-10-12T11:29:04.210+05:30Comments on ಅಲೆಮಾರಿಯ ಅನುಭವಗಳು: ಅಲೆಮಾರಿ ಹಾಡು ೧ರಾಜೇಶ್ ನಾಯ್ಕhttp://www.blogger.com/profile/15252787828493324039noreply@blogger.comBlogger5125tag:blogger.com,1999:blog-35286152.post-59670953278952060812009-04-12T21:14:00.000+05:302009-04-12T21:14:00.000+05:30ಗುರು, ಸುನಾಥ್, ಅರುಣ್ ಮತ್ತು ಶರಶ್ಚಂದ್ರ,ನಿಮಗೆಲ್ಲಾ ಈ ಹಾ...ಗುರು, ಸುನಾಥ್, ಅರುಣ್ ಮತ್ತು ಶರಶ್ಚಂದ್ರ,<BR/>ನಿಮಗೆಲ್ಲಾ ಈ ಹಾಡು ಇಷ್ಟವಾದದ್ದು ಸಂತೋಷ. ಪ್ರತಿ ಪ್ರವಾಸದ ಸಮಯದಲ್ಲಿ ಈ ಹಾಡನ್ನು ನನಗಂತೂ ಕೇಳಲೇಬೇಕು. ಅರುಣ್, ಕೊನೆಗೂ ನೀವು ಕಳೆದ ೧೦ ವರ್ಷಗಳಿಂದ ಗುನುಗುನಿಸುತ್ತಿದ್ದ ಹಾಡು ಸಿಕ್ತಲ್ಲ! ಇನ್ನು ಕೇಳಿ ಎಂಜಾಯ ಮಾಡಿ.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-35286152.post-74005163383807575582009-04-11T22:55:00.000+05:302009-04-11T22:55:00.000+05:30One of my fav song too Rajesh :) thanks for remind...One of my fav song too Rajesh :) thanks for reminding :)ಶರಶ್ಚಂದ್ರ ಕಲ್ಮನೆhttps://www.blogger.com/profile/02853193103941278716noreply@blogger.comtag:blogger.com,1999:blog-35286152.post-81587520303595083822009-04-09T00:19:00.000+05:302009-04-09T00:19:00.000+05:30ಈ ಹಾಡನ್ನು ನಾನು ಸುಮಾರು ಹತ್ತು ವರ್ಷಗಳ ಕೆಳಗೆ ಕೇಳಿದ್ದೆ....ಈ ಹಾಡನ್ನು ನಾನು ಸುಮಾರು ಹತ್ತು ವರ್ಷಗಳ ಕೆಳಗೆ ಕೇಳಿದ್ದೆ. ಅದರ ಸಾಹಿತ್ಯ ಸಂಪೂರ್ಣ ಮರೆತು ಹೋಗಿತ್ತು. ಸಂಗೀತ ಮಾತ್ರ (ಪಲ್ಲವಿ ಮಾತ್ರ) ನೆನಪಿದ್ದು ಗುನುಗುತ್ತಿದ್ದೆ. ಸಿಕ್ಕ ಸಿಕ್ಕವರನ್ನೆಲ್ಲ ಕೇಳುತ್ತಿದ್ದೆ, ಈ ರಾಗದ ಹಾಡು ಯಾವುದು ಹೇಳಿ ಅಂತ. ನನ್ನ ಅನೇಕ "ಪಾಶ್ಚಾತ್ಯ ಸಂಗೀತ ಪ್ರಿಯ"ರು ಗೊತ್ತಿಲ್ಲ ಅಂದಿದ್ದರು. ಇವತ್ತು ಇಲ್ಲಿ ಸಿಕ್ಕಿದೆ ನೋಡಿ. ಅನಂತಾನಂತ ಧನ್ಯವಾದಗಳು. ಇದರ MP3 version ಇದ್ದರೆ ನನಗೆ ಈಮೇಲ್ ಮಾಡ್ತೀರಾ?Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-35286152.post-62061288567751990742009-04-08T23:56:00.000+05:302009-04-08T23:56:00.000+05:30Beautiful song!Beautiful song!sunaathhttps://www.blogger.com/profile/13386371953472087631noreply@blogger.comtag:blogger.com,1999:blog-35286152.post-84550510449946077962009-04-08T21:55:00.000+05:302009-04-08T21:55:00.000+05:30Wonderful, good flowWonderful, good flowಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.com