ಭಾನುವಾರ, ಆಗಸ್ಟ್ 03, 2014

ಜಲಧಾರೆ ಯಾನ


ಕಳೆದ ವಾರ ಧಾರವಾಡದಿಂದ ಗೆಳೆಯರಾಗಿರುವ ವಿವೇಕ್ ಯೇರಿ, ಡಾ.ಮೃತ್ಯುಂಜಯ ಗುತ್ತಲ್ ಮತ್ತು ಮುರಳೀಧರ ಕಿಣಿ ಉಡುಪಿಗೆ ಬಂದಿದ್ದರು. ಇವರೆಲ್ಲರೂ ಜಲಧಾರೆ ಪ್ರಿಯರು. ಇವರ ಪರಿಚಯವಾಗಿದ್ದು ೨೦೦೬ರಲ್ಲಿ. ಕಳೆದ ಎಂಟು ವರ್ಷಗಳಲ್ಲಿ ಶಿರಸಿ, ಯಲ್ಲಾಪುರ, ಕಾರವಾರ, ಅಣಶಿ, ದಾಂಡೇಲಿ, ಖಾನಾಪುರದ ಕಾಡುಗಳಲ್ಲಿ ಇವರೊಂದಿಗೆ ಅದೆಷ್ಟೋ ಜಲಧಾರೆಗಳಿಗೆ ಚಾರಣಗಳನ್ನು ಕೈಗೊಂಡಿದ್ದೇನೆ.


ಜಲಧಾರೆಗಳನ್ನು ನೋಡಲೋಸುಗ ಉಡುಪಿಗೆ ಮೊದಲ ಬಾರಿಗೆ ಬಂದ ಇವರೊಂದಿಗೆ ೩ ದಿನಗಳ ’ಜಲಧಾರೆ ಯಾನ’ ಕೈಗೊಂಡೆ. ಇವೆಲ್ಲವೂ ಅದಾಗಲೇ ನಾನು ನೋಡಿದ್ದ ಜಲಧಾರೆಗಳೇ ಆಗಿದ್ದವು. ೩ ದಿನಗಳಲ್ಲಿ ಒಟ್ಟು ೭೨೮ ಕಿಮಿ ದೂರ ಕ್ರಮಿಸಿದೆವು. ಇತರ ಸ್ಥಳಗಳ ಜೊತೆಗೆ ೧೪ ಜಲಧಾರೆಗಳನ್ನೂ ನೋಡಿದೆವು.'

7 ಕಾಮೆಂಟ್‌ಗಳು:

ವಿ.ರಾ.ಹೆ. ಹೇಳಿದರು...

೭ ಮತ್ತು ೧೨ನೇ ಚಿತ್ರಗಳು ಕಾರ್ಗಲ್ಲಿನಿಂದ ಭಟ್ಕಳಕ್ಕೆ ಹೋಗುವ ರಸ್ತೆಯಲ್ಲಿ ಸಿಗುವ ಮಳೆಗಾಲದ ಜಲಪಾತಗಳಲ್ಲವೇ? ನನಗೆ ಹಾಗೆ ನೆನಪುಂಟು.

Lakshmipati ಹೇಳಿದರು...

kannige habba.....

Aravind GJ ಹೇಳಿದರು...

ಸೊಗಸಾದ ಜಲಪಾತಗಳು!!

Ashok ಹೇಳಿದರು...

Superb...!

ರಾಜೇಶ್ ನಾಯ್ಕ ಹೇಳಿದರು...

ವಿಕಾಸ್,
ಹೌದು, ನೀವಂದಿದ್ದು ಸರಿಯಾಗಿದೆ. ಧನ್ಯವಾದ.

ಲಕ್ಷ್ಮೀಪತಿ, ಅರವಿಂದ್, ಅಶೋಕ್
ಧನ್ಯವಾದ.

Srik ಹೇಳಿದರು...

Wow!

ರಾಜೇಶ್ ನಾಯ್ಕ ಹೇಳಿದರು...

ಶ್ರೀಕಾಂತ್,
ಧನ್ಯವಾದ.