ಸೋಮವಾರ, ಜೂನ್ 09, 2014

ಜಲಸಂಗಿಯ ಮದನಿಕೆಯರು - ೨


ದೈವಿಕ ಸುಂದರಿ.


ಅಪ್ರತಿಮ ಮೈಮಾಟವುಳ್ಳ ಸುಂದರಿಯನ್ನು ನಗ್ನಗೊಳಿಸುತ್ತಿರುವ ಕಪಿ!


ಮುಂಗುಸಿ ಮತ್ತು ಹಾವನ್ನು ಹಿಡಿದಿರುವ ಮದನಿಕೆ.


ಮತ್ತೆ ಕಪಿ ತನ್ನ ಕಪಿಚೇಷ್ಟೆಯಿಂದ ಈ ಸುಂದರಿಗೆ ಕಾಡುತ್ತಿರುವುದು!

ಕಾಮೆಂಟ್‌ಗಳಿಲ್ಲ: