ಭಾನುವಾರ, ಜೂನ್ 15, 2014

ಜಲಧಾರೆಯೊಂದರ ಕೆಲವು ಚಿತ್ರಗಳು


ಇದು ಚಾರಣವಲಯದಲ್ಲಿ ಚಿರಪರಿಚಿತವಾಗಿರುವ ಜಲಪಾತ. ಇದು ಎರಡನೇ ಹಂತವಾಗಿದ್ದು, ಹೆಚ್ಚಿನ ಚಾರಣಿಗರು ಮೊದಲನೇ ಹಂತಕ್ಕೆ ಮಾತ್ರ ಭೇಟಿ ನೀಡಿ ಹಿಂತಿರುಗುತ್ತಾರೆ. ಇಲ್ಲಿಗೆ ಮೊದಲ ಬಾರಿ ಬಂದಾಗ ನಾನೂ ಅದನ್ನೇ ಮಾಡಿದ್ದೆ. ಎರಡನೇ ಬಾರಿ ತೆರಳಿದ್ದು, ಈ ಎರಡನೇ ಹಂತ ನೋಡಲು! ಈ ಚಾರಣದ ಬಗ್ಗೆ ಅದಾಗಲೇ ಬರೆದಾಗಿದೆ. ಕೆಲವು ಚಿತ್ರಗಳನ್ನು ಮಾತ್ರ ಇಲ್ಲಿ ಹಾಕಿರುವೆ.

 
 
\

4 ಕಾಮೆಂಟ್‌ಗಳು:

Srik ಹೇಳಿದರು...

I know this falls. I have visited the first level of it as well.

Wonderful pictures, especially the last one!

ವಿಶ್ವಪ್ರಿಯಂ ಹೇಳಿದರು...

ಚಿತ್ರಗಳು ತುಂಬಾ ಚೆನ್ನಾಗಿ ಸೆರೆ ಹಿಡಿಯಲ್ಪಟ್ಟಿವೆ.. ನಿಮ್ಮ ಕಾಪಿ ರೈಟ್ ಸಿಂಬಲನ್ನು ಸ್ವಲ್ಪ ಕಿರಿದು ಮಾಡಿ, ಪಕ್ಕದಲ್ಲಿ ಹಾಕಿದ್ದರೆ ಇನ್ನೂ ತುಂಬಾ ಚೆನ್ನಾಗಿ ಇರುತ್ತಿತ್ತೆಂಬುದು ನನ್ನ ಅನಿಸಿಕೆ.

ಅಂದಹಾಗೆ, ಯಾವ ತಾಣವಿದು?

Aravind GJ ಹೇಳಿದರು...

ಕೊನೆಯ ಚಿತ್ರ ಸೊಗಸಾಗಿದೆ. ನನ್ನ ’ಹಿಟ್ ಲಿಸ್ಟ್’ ನಲ್ಲಿ ಇದರ ಹೆಸರೂ ಸೇರಿದೆ!!

ರಾಜೇಶ್ ನಾಯ್ಕ ಹೇಳಿದರು...

ಶ್ರೀಕಾಂತ್, ವಿಶ್ವಪ್ರಿಯಂ, ಅರವಿಂದ್
ಧನ್ಯವಾದ.