ಸೋಮವಾರ, ಆಗಸ್ಟ್ 26, 2013

ಉಡುಪಿಯ ಚೆಲುವಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಗೆಳೆಯ ಗುರುದತ್ತ ರಚಿಸಿರುವ ’ಉಡುಪಿಯ ಚೆಲುವ’. ಸಂಗೀತ ಸಂಯೋಜನೆ ಸುರೇಂದ್ರ ಶೇಟ್‍ರಿಂದ. ಉತ್ತಮ ಗುಣಮಟ್ಟದ ವಿಡಿಯೋವನ್ನು ಯುಟ್ಯೂಬ್‍ನಲ್ಲಿ ಈ ಕೊಂಡಿಯ ಮೂಲಕ ನೋಡಬಹುದು. ಈ ವಿಡಿಯೋವನ್ನು ಇಲ್ಲಿ ಹಾಕಲು ಅನುಮತಿ ನೀಡಿದ ಗುರುದತ್ತರಿಗೆ ಧನ್ಯವಾದ.

ಕಾಮೆಂಟ್‌ಗಳಿಲ್ಲ: