ಶುಕ್ರವಾರ, ಆಗಸ್ಟ್ 16, 2013

ಪಥ ಸಂಚಲನ


ನಿನ್ನೆ ನಾನು ಪ್ರಯಾಣಿಸುತ್ತಿದ್ದ ಬಸ್ಸು ಅಂಕೋಲಾ ಬಸ್ಸು ನಿಲ್ದಾಣದಿಂದ ಹೊರಗೆ ಬರಬೇಕೆನ್ನುವಷ್ಟರಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿವಿಧ ಶಾಲೆಗಳ ಮಕ್ಕಳ ಈ ಪಥಸಂಚಲನದಿಂದ ಸ್ವಲ್ಪ ಹೊತ್ತು ಅಲ್ಲೇ ಕಾಯಬೇಕಾಗಿ ಬಂತು. ಶಾಲಾದಿನಗಳಲ್ಲಿ ಉಡುಪಿಯ ’ಅಜ್ಜರಕಾಡು’ ಮೈದಾನಕ್ಕೆ ನಾನು ಕೂಡಾ ಹೀಗೆ ಹೋಗುತ್ತಿದ್ದುದು ಬಹಳ ನೆನಪಾಯಿತು. ಬಸ್ಸಿನೊಳಗಿನಿಂದಲೇ ತೆಗೆದ ಕೆಲವು ಚಿತ್ರಗಳು ಇಲ್ಲಿವೆ.

5 ಕಾಮೆಂಟ್‌ಗಳು:

sunaath ಹೇಳಿದರು...

ಮನದುಂಬುವ ಚಿತ್ರಗಳಿಗಾಗಿ ಧನ್ಯವಾದಗಳು.

SUBHASH SHETTY ಹೇಳಿದರು...

you have revoked my childhood memories of Ankola !!!

Leena ಹೇಳಿದರು...

ಅಂಕೋಲಾದ ನನ್ನ ಜೈ ಹಿಂದ್ ಶಾಲೆಯ ದಿನಗಳು ನೆನಪಾದವು ಹಾಗೂ ನಾನೂ ಪಾಲ್ಗೋಳ್ಳುತ್ತಿದ್ದ ಈ ’ಫೇರಿ’ ಇನ್ನೂ ಅದ್ಧೂರಿಯಾಗಿ ಚಾಲ್ತಿಯಲ್ಲಿರುವುದನ್ನು ಕಂಡು ಸಂತೋಷವಾಯಿತು.

ಪ್ರಮೋದ ನಾಯಕ ಹೇಳಿದರು...

ರಾಜೇಶ್ ಅವ್ರೇ ,
ಖುಷಿ ಆಯ್ತು ನಮ್ಮ ಅಂಕೋಲೆಯಲ್ಲಿ ನಡೆದ‌ ಸ್ವಾತಂತ್ರ್ಯೋತ್ಸವದ ಪಥಸಂಚಲನ ನೋಡಿ.. ಜಿ.ಸಿ. ಕಾಲೇಜಿನ ದಿನಗಳು ನೆನಪಾದವು.

ರಾಜೇಶ್ ನಾಯ್ಕ ಹೇಳಿದರು...

ಸುನಾಥ್, ಸುಭಾಸ್, ಲೀನಾ, ಪ್ರಮೋದ್
ಧನ್ಯವಾದ.