ಭಾನುವಾರ, ಜುಲೈ 28, 2013

ಜಲಧಾರೆಯೊಂದರ ಚಿತ್ರಗಳು


ನಾನು ಕಂಡ ಅತ್ಯುತ್ತಮ ಜಲಧಾರೆಗಳಲ್ಲಿ ಇದೊಂದು. ಚಾರಣ, ದಾರಿ, ಪರಿಸರ ಎಲ್ಲಾ ದೃಷ್ಟಿಯಿಂದಲೂ ಉನ್ನತ ಜಲಧಾರೆ. ಇಲ್ಲಿಗೆ ಚಾರಣಗೈದು ೩ ವರ್ಷಗಳಾಗಿವೆ. ಈ ಚಾರಣದ ಬಗ್ಗೆ ಸಂಕ್ಷಿಪ್ತವಾಗಿ ಬರೆದಿದ್ದರೂ ಹೆಚ್ಚಿನ ಚಿತ್ರಗಳನ್ನು ಪ್ರಕಟಿಸಿರಲಿಲ್ಲ. ಅಂದು ಚಾರಣಗೈದ ನಮ್ಮೆಲ್ಲರಲ್ಲೂ ಹರ್ಷೋತ್ಕರ್ಷಕ್ಕೆ ಕಾರಣವಾದ ಪ್ರಕೃತಿಯ ಈ ಸುಂದರ ಸೃಷ್ಟಿಯ ಕೆಲವು ಚಿತ್ರಗಳು ಇಲ್ಲಿವೆ.


4 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

Thumba chennagide..
Idanna nodidare nanage Urumbi bali iruva jalapathada bagge nenapu agutitude..

Dayavittu idara vilas thilisi..

Team G Square ಹೇಳಿದರು...

Wonderful waterfalls,second picture is just awesome .

sunaath ಹೇಳಿದರು...

ಇದು ಅದ್ಭುತವಾದ ಜಲಪಾತವಾಗಿದೆ!

ರಾಜೇಶ್ ನಾಯ್ಕ ಹೇಳಿದರು...

ಅನಾಮಧೇಯ, ಧೀರಜ್‍ಅಮೃತಾ, ಸುನಾಥ್
ಧನ್ಯವಾದ.