Sunday, September 04, 2011

ಚಾರಣ ಚಿತ್ರ - ೧೪


ಬಾಲ ಮಾರ್ಗದರ್ಶಕ...

7 Comments:

Team G Square ಹೇಳಿದರು...

Adubhuta .

rakesh holla ಹೇಳಿದರು...

He he gr8:-)

ರಾಜೇಶ್ ನಾಯ್ಕ ಹೇಳಿದರು...

ಧೀರಜ್ ಅಮೃತಾ, ರಾಕೇಶ್
ಧನ್ಯವಾದ.

ಶ್ರೀಶ ಸಿ ಎನ್ ಹೇಳಿದರು...

ಹಲೋ ರಾಜೇಶ್,

ಅಭಿನಂದನೆಗಳು.

ಗೌರೀಬಿದನೂರಿನ ಸಮೀಪದ ಕೊಡಿಗೇನಹಳ್ಳಿ ಹತ್ತಿರದ ದಾಳಿವಟ್ಟ ಎಂಬ ಗ್ರಾಮದಲ್ಲಿ ಶ್ರೀ ಲಕ್ಶ್ಮೀನರಸಿಂಹ ದೇವಾಲಯ ಇದೆ. ಇದು ಸುಮಾರು ೧೦೦೦ ವರ್ಷದ ಪುರಾತನ ದೇವಾಲಯ.

ಈ ಬಗ್ಗೆ ನಿಮ್ಮಲ್ಲಿ ಒಂದು ಲೇಖನ ಬರಬೇಕೆಂದು ಆಶಿಸುತ್ತೇನೆ.

ರಾಜೇಶ್ ನಾಯ್ಕ ಹೇಳಿದರು...

ಶ್ರೀಶ,

ದಾಳಿಪಟ್ಟದ ಲಕ್ಷ್ಮೀನರಸಿಂಹ ದೇವಾಲಯದ ಬಗ್ಗೆ ನನಗೆ ತಿಳಿದಿರಲಿಲ್ಲ. ಮಾಹಿತಿಗಾಗಿ ಧನ್ಯವಾದಗಳು. ಸಮಯ ಕೂಡಿ ಬಂದಾಗ ಅವಶ್ಯ ಭೇಟಿ ನೀಡುವೆ. ಭೇಟಿ ನೀಡಿದ ಬಳಿಕ ಲೇಖನ ಬರೆಯುವುದು ಸರಳ.

ಮತ್ತೊಮ್ಮೆ ಧನ್ಯವಾದ.

ಜಲನಯನ ಹೇಳಿದರು...

ಬಹಳ ಉಪಯುಕ್ತ ಮಾಹಿತಿ ಮೀಡ್ತಿದ್ದೀರಿ ರಾಜೇಶ್...ನಾಡಿನ ಬಗ್ಗೆ ನಾಡ ಪರಂಪರೆಯ ಬಗ್ಗೆ ತಿಳಿಸೋ ಲೇಖನಗಳು ಕಡಿಮೆಯೇ...ಒಳ್ಳೆಯ ಪ್ರಯತ್ನ...ಅಭಿನಂದನೆಗಳು...

ರಾಜೇಶ್ ನಾಯ್ಕ ಹೇಳಿದರು...

ಆಝಾದ್,
ಪ್ರೋತ್ಸಾಹದ ಮಾತುಗಳಿಗಾಗಿ ತುಂಬಾ ಧನ್ಯವಾದ ಆಝಾದ್ ಅವರೆ.