ಭಾನುವಾರ, ಮಾರ್ಚ್ 13, 2011

ಅಕ್ಷರ ಅವಾಂತರ ೮ - ತಲೆಗೊಂದು... ಮನೆಗೊಂದು...


ಈ ಊರಿನ ತುಂಬ ಶುದ್ಧ ಶೌಚದ ಬಗ್ಗೆ ತರಹೇವಾರಿ ಗೋಡೆಬರಹಗಳು. ಎಲ್ಲವೂ ಪ್ರಾಸಬದ್ಧವಾಗಿ ಚೆನ್ನಾಗಿದ್ದವು. ಆದರೆ ’ಮುಂಡಾಸು-ಸಂಡಾಸು’ ಪ್ರಾಸ ನಗುಬರಿಸಿತು. ಒಂದೆಡೆ ಎಡವಟ್ಟಾಗಿ ಅದನ್ನು ಹೀಗೆ ಬರೆಯಲಾಗಿತ್ತು!