ಬುಧವಾರ, ಡಿಸೆಂಬರ್ 23, 2009

ಚಾರಣ ಚಿತ್ರ - ೩


ಜಲಧಾರೆಯೊಂದು ಭೋರ್ಗರೆಯುತ್ತಿರುವಾಗ ಅದರ ಅಂದವನ್ನು ಸ್ವಲ್ಪ ದೂರದಿಂದಲೇ ಸವಿಯಬೇಕು!

7 ಕಾಮೆಂಟ್‌ಗಳು:

ವಿ.ರಾ.ಹೆ. ಹೇಳಿದರು...

ಇದು ಎಲ್ಲಿಂದು?

sunaath ಹೇಳಿದರು...

ರಾಜೇಶ,
ಬಹಳ ದಿನಗಳ ಬಳಿಕ ಕಾಣಿಸಿಕೊಂಡಿರಿ.
ಜಲಪಾತ ಸೊಗಸಾಗಿದೆ.

rakesh holla ಹೇಳಿದರು...

Nice pick..May I know its name?

Prashanth M ಹೇಳಿದರು...

ಸರಿಯಾಗೆ ಹೇಳಿದ್ರಿ... ಸೊಗಸಾದ ಚಿತ್ರ...

ರಾಜೇಶ್ ನಾಯ್ಕ ಹೇಳಿದರು...

ವಿಕಾಸ್,
ಹೇಳಲಾರೆ. ಆ ವಿಷಯ ಮಾತ್ರ ಗೌಪ್ಯ. ಕ್ಷಮಿಸಬೇಕು.

ಸುನಾಥ, ಪ್ರಶಾಂತ್
ಧನ್ಯವಾದಗಳು.

ರಾಕೇಶ್,
ನೋ. ಯು ಕೆನಾಟ್!

ಅನಂತ ಹೇಳಿದರು...

ಚೆನ್ನಾಗಿದೆ ರೀ.. :)

ರಾಜೇಶ್ ನಾಯ್ಕ ಹೇಳಿದರು...

ಅನಂತ್,
ಥ್ಯಾಂಕ್ಯೂ ರೀ.