ಮಂಗಳವಾರ, ಏಪ್ರಿಲ್ 07, 2009

ಅಲೆಮಾರಿ ಹಾಡು ೧

ಚಾರಣ/ಪ್ರವಾಸಕ್ಕೆ ಹೋಗುವಾಗ ಬಸ್ಸಿನಲ್ಲಿ ಕಿವಿಗೆ ವಾಯರ್ ಸಿಕ್ಕಿಸಿ ಹಾಡು ಕೇಳುವ ಚಟ ನನಗೂ ಇದೆ. ಕೆಲವೊಂದು ಹಾಡುಗಳನ್ನು ಪ್ರತಿ ಬಾರಿ ಪ್ರಯಾಣಿಸುವಾಗಲೂ ಕೇಳುತ್ತಿರುತ್ತೇನೆ. ಇಂತಹ ಒಂದು ಹಾಡು ’ಕಂಟ್ರಿ ರೋಡ್ಸ್ ಟೇಕ್ ಮಿ ಹೋಮ್’. ಈ ಹಾಡಿನ ವಿಡಿಯೋ ಇಲ್ಲಿ ನೋಡಬಹುದು ಅಥವಾ ಕೆಳಗಿರುವ ಪ್ಲೇಯರ್-ನಲ್ಲೂ ಕೇಳಬಹುದು.


Almost heaven, west virginia
Blue ridge mountains, shenandoah river
Life is old there, older than the trees
Younger than the mountains, blowing like a breeze

Country roads, take me home
To the place, I be-long
West virginia, mountain momma
Take me home, country roads

All my memries, gather round her
Miners lady, stranger to blue water
Dark and dusty, painted on the sky
Misty taste of moonshine, teardrop in my eye

Country roads, take me home
To the place, I be-long
West virginia, mountain momma
Take me home, country roads

I hear her voice, in the mornin hours she calls to me
The radio reminds me of my home far a-way
And drivin down the road I get a feeling
That I should have been home yesterday, yesterday

Country roads, take me home
To the place, I be-long
West virginia, mountain momma
Take me home, country roads

Country roads, take me home
To the place, I be-long
West virginia, mountain momma
Take me home, country roads
Take me home, country roads
Take me home, country roads

5 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

Wonderful, good flow

sunaath ಹೇಳಿದರು...

Beautiful song!

Parisarapremi ಹೇಳಿದರು...

ಈ ಹಾಡನ್ನು ನಾನು ಸುಮಾರು ಹತ್ತು ವರ್ಷಗಳ ಕೆಳಗೆ ಕೇಳಿದ್ದೆ. ಅದರ ಸಾಹಿತ್ಯ ಸಂಪೂರ್ಣ ಮರೆತು ಹೋಗಿತ್ತು. ಸಂಗೀತ ಮಾತ್ರ (ಪಲ್ಲವಿ ಮಾತ್ರ) ನೆನಪಿದ್ದು ಗುನುಗುತ್ತಿದ್ದೆ. ಸಿಕ್ಕ ಸಿಕ್ಕವರನ್ನೆಲ್ಲ ಕೇಳುತ್ತಿದ್ದೆ, ಈ ರಾಗದ ಹಾಡು ಯಾವುದು ಹೇಳಿ ಅಂತ. ನನ್ನ ಅನೇಕ "ಪಾಶ್ಚಾತ್ಯ ಸಂಗೀತ ಪ್ರಿಯ"ರು ಗೊತ್ತಿಲ್ಲ ಅಂದಿದ್ದರು. ಇವತ್ತು ಇಲ್ಲಿ ಸಿಕ್ಕಿದೆ ನೋಡಿ. ಅನಂತಾನಂತ ಧನ್ಯವಾದಗಳು. ಇದರ MP3 version ಇದ್ದರೆ ನನಗೆ ಈಮೇಲ್ ಮಾಡ್ತೀರಾ?

ಶರಶ್ಚಂದ್ರ ಕಲ್ಮನೆ ಹೇಳಿದರು...

One of my fav song too Rajesh :) thanks for reminding :)

ರಾಜೇಶ್ ನಾಯ್ಕ ಹೇಳಿದರು...

ಗುರು, ಸುನಾಥ್, ಅರುಣ್ ಮತ್ತು ಶರಶ್ಚಂದ್ರ,
ನಿಮಗೆಲ್ಲಾ ಈ ಹಾಡು ಇಷ್ಟವಾದದ್ದು ಸಂತೋಷ. ಪ್ರತಿ ಪ್ರವಾಸದ ಸಮಯದಲ್ಲಿ ಈ ಹಾಡನ್ನು ನನಗಂತೂ ಕೇಳಲೇಬೇಕು. ಅರುಣ್, ಕೊನೆಗೂ ನೀವು ಕಳೆದ ೧೦ ವರ್ಷಗಳಿಂದ ಗುನುಗುನಿಸುತ್ತಿದ್ದ ಹಾಡು ಸಿಕ್ತಲ್ಲ! ಇನ್ನು ಕೇಳಿ ಎಂಜಾಯ ಮಾಡಿ.