ಬುಧವಾರ, ಜೂನ್ 04, 2008

ಹೀಗೊಂದು ಊರು - ೨


ಅಂತೂ ೩ನೇ ಭೇಟಿಯಲ್ಲಿ ಈ ಚಿತ್ರ ತೆಗೆಯಲು ಸಾಧ್ಯವಾಯಿತು. ವಿಶಿಷ್ಟ ಹೆಸರಿನ ಈ ಹಳ್ಳಿ ದಾಂಡೇಲಿ ಸಮೀಪವಿದೆ.

3 ಕಾಮೆಂಟ್‌ಗಳು:

ತೇಜಸ್ವಿನಿ ಹೆಗಡೆ- ಹೇಳಿದರು...

ವಿಚಿತ್ರವಾಗಿದೆ ಊರಿನ ಹೆಸರು! ಊರು ಹೇಗಿದೆ? ಈಗಿನ ಪ್ರಧಾನಿಯಂತಿರದಿದ್ದರೆ ಸಾಕು :-)

VENU VINOD ಹೇಳಿದರು...

nice selection of subject

ರಾಜೇಶ್ ನಾಯ್ಕ ಹೇಳಿದರು...

ತೇಜಸ್ವಿನಿ,
ಊರೇನೂ ವಿಶೇಷವಿಲ್ಲ. ಮೂಲಭೂತ ಸೌಕರ್ಯಗಳಿವೆ.

ವೇಣು,
ಥ್ಯಾಂಕ್ಸ್.