ಬುಧವಾರ, ಮೇ 02, 2007

ಅಕ್ಷರ ಅವಾಂತರ ೨ - ಅವಸರದಲ್ಲಿ ಆದ ಅವಾಂತರ


ಜೋಗ - ಭಟ್ಕಳ ದಾರಿಯಲ್ಲಿ ಕೋಗಾರು ನಂತರ ಬರುವ ಚೆನ್ನೆಕಲ್ ದಾಟಿ ಒಂದೆರಡು ಕಿಮಿ ಬಳಿಕ ಈ ಸುರಕ್ಷಾ ಸೂಚಿ ಇದೆ. 'ಅವಸರವೇ ಅಪಘಾತಕ್ಕೆ ಕಾರಣ' ಎಂಬುದಕ್ಕೆ ಇದಕ್ಕಿಂತ ಒಳ್ಳೆಯ ನಿದರ್ಶನ ಬೇಕೆ?

9 ಕಾಮೆಂಟ್‌ಗಳು:

Prashanth M ಹೇಳಿದರು...

ವಾರದ ಹಿಂದೆ ನಾವು ಚನ್ನೆಕಲ್ಲಿನಿಂದಲೇ ಚಾರಣ ಶುರು ಮಾಡಿದ್ದು :)

ಮನಸ್ವಿನಿ ಹೇಳಿದರು...

ನಮಸ್ಕಾರ,

ನಿಮ್ಮ ಬ್ಲಾಗನ್ನು ಓದಿದೆ. ಎಲ್ಲಾ ಪ್ರವಾಸ ಲೇಖನಗಳೂ ಚೆನ್ನಾಗಿವೆ. ಬರೆಯುವ ಶೈಲಿ ಚೆನ್ನಾಗಿದೆ

Mahantesh ಹೇಳಿದರು...

neevu board tumba gamanavittu noDatira re!!!
ee vaar elli hogidri?

ರಾಜೇಶ್ ನಾಯ್ಕ ಹೇಳಿದರು...

ಮಹಾಂತೇಶ್,
ಎಲ್ಲೂ ಹೋಗಿಲ್ಲ. ಮನೆಯಲ್ಲೇ ಇದ್ದೆ. ನಾಳೆ ಸುಮ್ನೆ ಹಾಗೆ ಆಗುಂಬೆಗೆ ಹೋಗೋ ಇರಾದೆ ಇದೆ.

ರಾಜೇಶ್ ನಾಯ್ಕ ಹೇಳಿದರು...

ಮನಸ್ವಿನಿ,
ಮೆಚ್ಚುಗೆಗೆ ಧನ್ಯವಾದಗಳು. ಆಗಾಗ ಇಲ್ಲಿಗೆ ಬರ್ತಾ ಇರಿ.

Srik ಹೇಳಿದರು...

board nalli yenide? Picture download agtilla :(

vee ಮನಸ್ಸಿನ ಮಾತು ಹೇಳಿದರು...

ವ್ಹಾರೆವ್ಹಾ ತುಂಬಾ ಚಿನ್ನಾಗಿ ಬರೆಯು‌ತ್ತೀರಾ... ನಿಮ್ಮ ಕಣ್ಣಂತೂ ದುರ್ಬೀನು ಕಣ್ರೀ...

ರಾಜೇಶ್ ನಾಯ್ಕ ಹೇಳಿದರು...

ವೀಣಾ,
ಬ್ಲಾಗಿಗೆ ಸ್ವಾಗತ. ತುಂಬಾ ಹೊಗಳಿದ್ದೀರಿ. ಧನ್ಯವಾದಗಳು. ಆಗಾಗ ಬರ್ತಾ ಇರಿ.

ಅನಾಮಧೇಯ ಹೇಳಿದರು...

ರಾಜೇಶ್,

ನಿಮ್ಮ ಕಣ್ಣುಗಳು ಸೂಕ್ಷ್ಮವಾಗಿವೆ.
ಲೀನಾ.